ನಾಯಿಗಳ ಹಾವಳಿ ತಡೆಯ ಕ್ರಮದ ಚರ್ಚೆಗಾಗಿ ಪಾಲಿಕೆಯಿಂದ ಸಮನ್ವಯ ಸಭೆ ಡಿ.08ಕ್ಕೆ
ರಾಯಚೂರು ಡಿಸೆಂಬರ್ 05 (ಕರ್ನಾಟಕ ವಾರ್ತೆ): ಇಲ್ಲಿನ ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರ ಸುರಕ್ಷತೆ, ಆರೋಗ್ಯ ಮತ್ತು ನಾಯಿಗಳ ಕಲ್ಯಾಣ ಎರಡಕ್ಕೂ ಸಮತೋಲಿತ ಮತ್ತು ಕಾನೂನುಬದ್ಧ ಪರಿಹಾರ ಕಂಡುಕೊಳ್ಳುವ ಸಲುವಾಗಿ ಸುಪ್ರೀಂ ಕೋರ್ಟಿನ ನಿರ್ದೇಶನಗಳನ್ನು…
