ಬಳಗಾನೂರ ಶ್ರೀ ಬಸವೇಶ್ವರ ಸಂಯುಕ್ತ ಪ್ರೌಢ ಶಾಲೆಯ ವಿದ್ಯಾರ್ಥಿಗಳು 2018ರಿಂದ 2025ರ ವರೆಗೆ ಸತತವಾಗಿ 6ವರ್ಷ ವಯಕ್ತಿಕ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಿರುವುದು…
***2018-19ರಲ್ಲಿ ಇಬ್ಬರು ವಿದ್ಯಾರ್ಥಿಗಳು.
1)ಪರಶುರಾಮ್ ತಂದಿ ಹನುಮಂತ ಬಾರ್ಕೆರ್ (5000m ನಡಿಗೆ ಸ್ಪರ್ಧೆ..)
2)ಸತಿ ಸಾವಿತ್ರಿ ತಂದಿ ನಾಗಪ್ಪ HMT (ಎತ್ತರ ಜಿಗಿತ.)
***2019-20ರಲ್ಲಿ ಇಬ್ಬರು ವಿದ್ಯಾರ್ಥಿಗಳು.
1)ಯುವ ಬಾಲಕೃಷ್ಣ ತಂದಿ ಸುಬ್ಬರಾವ್ N N Camp. (ಸರಪಳಿ ಗುಂಡು ಎಸೆತ ).
2)ಸತಿ ಸಾವಿತ್ರಿ ತಂದಿ ನಾಗಪ್ಪ HMT. (ಎತ್ತರ ಜಿಗಿತ).
***2020-21 ಹಗ್ಗು 2021-22 ರಲ್ಲಿ ಕೋವಿಡ್ ಇದ್ದ ಕಾರಣ ಆಟಗಳು ನಡೆದಿಲ್ಲ…
***2022-23ರಲ್ಲಿ
1)ಶ್ರೀಕಾಂತ ತಂದಿ ಜಗದೀಶ ದುಮಖಂಡಿ (5000m ನಡಿಗೆ ಸ್ಪರ್ಧೆ ).
***2023-24ರಲ್ಲಿ
1)ಯಶವಂತ ತಂದಿ ಷಣ್ಮುಖಪ್ಪ ಉಪ್ಪಾರ (5000m ನಡಿಗೆ ಸ್ಪರ್ಧೆ ).
***2024-25ರಲ್ಲಿ
1)ಅಮರೇಶ್ ತಂದಿ ಅಯ್ಯಲೆಪ್ಪ ವನಿಕೇರಿ (5000m ನಡಿಗೆ ಸ್ಪರ್ಧೆ ).
***2025-26ರಲ್ಲಿ ಇಬ್ಬರು ವಿದ್ಯಾರ್ಥಿಗಳು
1)ಲಕ್ಷ್ಮಿ ತಂದಿ ಮಲ್ಲಪ್ಪ ಜಗ್ಗಿನ್ (3000m ನಡಿಗೆ ಸ್ಪರ್ಧೆ )
2)ಅಮರೇಶ ತಂದಿ ಅಯ್ಯಲೆಪ್ಪ ವನಿಕೇರಿ (5000m ನಡಿಗೆ ಸ್ಪರ್ಧೆ )
