ಚಳಿಗಾಲದಲ್ಲಿ ಮಕ್ಕಳನ್ನು. ಕಾಡುವ. ನ್ಯೂಮೋನಿಯಾ ಕಾಯಿಲೆ ಬಗ್ಗೆ ತಾಯಿಂದಿರರು ಜಾಗೃತಿ ವಹಿಸುವುದು ಅಗತ್ಯ : ಬಾಲಪ್ಪ ನಾಯಕ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ
ಸಿಂಧನೂರು ಡಿಸೆಂಬರ. 30 : ಸಿಂಧನೂರು ತಾಲೂಕಿನ ಸಮೀಪದ ಅರಗಿನ ಮರ ಕ್ಯಾಂಪ್ ನಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಪ್ರಾಥಮಿಕ ಆರೋಗ್ಯ ಕೇಂದ್ರ ಜವಳಗೇರಾ ಮತ್ತು ಆರೋಗ್ಯ ಮತ್ತು ಕ್ಷೇಮ ಮಂದಿರ…
