Category: ಜಿಲ್ಲಾ

ಲೊಯೋಲಾ ಸಾಮಾಜ ಸೇವಾ ಕ್ಲಬ್ ನಿಂದ ತಾಯಿ ಎದೆ ಹಾಲು ಉಣಿಸುವ ಕೊಠಡಿ ಪ್ರಾರಂಭ

ಮಾನ್ವಿ: ಪಟ್ಟಣದ ಕಲ್ಯಾಣ ರ‍್ನಾಟಕ ರಸ್ತೆ ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿ ಲೊಯೋಲಾ ಸಾಮಾಜ ಸೇವಾ ಕ್ಲಬ್ ವತಿಯಿಂದ ಅಭಿವೃದ್ದಿ ಪಡಿಸಿದ ತಾಯಿ ಎದೆ ಹಾಲು ಉಣಿಸುವ ಕೊಠಡಿಯನ್ನು ಮಾನ್ವಿ ಸಾರಿಗೆ ಘಟಕದ ವ್ಯವಸ್ಥಾಪಕರಾದ ಎಂ. ನಾಗರಾಜ್ ಉದ್ಘಾಟಿಸಿ ಮಾತನಾಡಿ ಮಾನ್ವಿ…

ಬೆಟ್ಟದ ಶ್ರೀಶೈಲ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮಹಾರಥೋತ್ಸವ

ಮಾನ್ವಿ: ಪಟ್ಟಣದ ಐತಿಹಾಸಿಕ ಬೆಟ್ಟದ ಶ್ರೀಶೈಲ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಬನದ ಹುಣ್ಣಿಮೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು ಬೆಳಿಗ್ಗೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮೂರ್ತಿಗೆ ರುದ್ರಭಿಷೇಕ,ಬಿಲ್ವರ್ಚಾನೆ, ಮಹಾಮಂಗಳಾರತಿ ನಡೆಯಿತು ಅಕ್ಕಿಯಿಂದ ಮಾಡಿದ ಕೀರಿಟವನ್ನು ಸ್ವಾಮಿಯ ಮೂರ್ತಿಗೆ ಹಾಕಿ…

*‎ಜನವಾದಿ ಮಹಿಳಾ ಸಂಘಟನೆ ವತಿಯಿಂದ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ

ಲಿಂಗಸಗೂರು : ಜ 4 . ಪಟ್ಟಣದ ಹಟ್ಟಿ ಚಿನ್ನದ ಗಣಿಯ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (AIDWA) ವತಿಯಿಂದ ಸಮಾಜ ಸುಧಾರಕಿ, ಮಹಿಳಾ ಶಿಕ್ಷಣದ ಮುಂಚೂಣಿ ನಾಯಕಿ ಅವರ ಜನ್ಮದಿನವನ್ನು ಹಟ್ಟಿ ಪಟ್ಟಣದ ಪೈ ಭವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.…

ಭಾರತದ ಮಹಿಳಾ ಶಿಕ್ಷಣ ಪಿತಾಮಹಿ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ

ಮಸ್ಕಿ ತಾಲೂಕಿನ ಹಾಲಾಪೂರದ ಜನನಿ ಪದವಿ ಪೂರ್ವ ಕಾಲೇಜಿನಲ್ಲಿ ಭಾರತದ ಮೊದಲ ಮಹಿಳಾ ಶಿಕ್ಷಕಿ, ಶಿಕ್ಷಣದ ಪಿತಾಮಹಿ ಸಾವಿತ್ರಿಬಾಯಿ ಫುಲೆ ರವರ ಜನ್ಮದಿನಾಚರಣೆ ಕಾರ್ಯಕ್ರಮ ಮಾಡಲಾಯಿತು. ಸಾವಿತ್ರಿಬಾಯಿ ಫುಲೆ ರವರು ಸಮಾಜ ಸುಧಾರಕರಾಗಿ ಸೇವೆ ಸಲ್ಲಿಸಿದ ಕೊಡುಗೆಗಳು ಅಪಾರ, ವಿಶೇಷವಾಗಿ ಹೆಣ್ಣುಮಕ್ಕಳ…

ಸಾವಿತ್ರಿ ಬಾಯಿ ಪುಲೆ ಯವರ ಜನ್ಮದಿನಾಚರಣೆ

ಮಾನ್ವಿ: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸಾವಿತ್ರಿ ಬಾಯಿ ಪುಲೆ ಯವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಸಾವಿತ್ರಿ ಬಾಯಿಪುಲೆ ಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾಲೇಜಿನ ಪ್ರಾಚಾರ್ಯರಾದ ಡಾ. ಜೆ. ಎಲ್. ಈರಣ್ಣ ಮಾತನಾಡಿ ಸಾವಿತ್ರಿ ಬಾಯಿಪುಲೆಯವರು 1848ರಲ್ಲಿ ಬಾಲಕಿಯರ…

ಸಾವಿತ್ರಿಬಾಯಿ ಬಾಪುಲೆ ಜನ್ಮದಿನಾಚರಣೆ ಹಾಗೂ ಪಾಲಕ ಪೋಷಕರ ಸಭೆ

ಮಸ್ಕಿ ಸಮೀಪದ ಹಾಲಾಪೂರ ಸರಕಾರಿ ಪ್ರೌಢ ಶಾಲೆಯಲ್ಲಿ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಬಾಪುಲೆ ಜನ್ಮದಿನಾಚರಣೆ ಹಾಗೂ ಪಾಲಕ ಪೋಷಕರ ಸಭೆ ನಡೆಯಿತು. ಸಭೆಯಲ್ಲಿ ಮುಖಂಡರಾದ ಬಿ ಕರಿಯಪ್ಪ ಮಾತನಾಡಿ ಸಾವಿತ್ರಿ ಬಾಪುಲೆ ಅವರು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಅಪಾರ…

ಹಾಲುಮತ ಪೂಜಾರಿಗಳು ತರಬೇತಿಯಲ್ಲಿ ಬಾಗವಹಿಸಿ-ಶಿವಣ್ಣ ವಕೀಲ್

ಕವಿತಾಳ ಇದೇ ತಿಂಗಳು ದಿನಾಂಕ 12.13.14 ರಂದು ನಡೆಯುವ ರಾಜಕೀಯೇತರ ಹಾಲುಮತ ಪೂಜಾರಿಗಳಿಗೆ ಸಂಸ್ಕೃತ ಪಠಣ ಧರ್ಮ ಜಾಗೃತಿ, ಪೂಜಾ ವಿಧಾನ ಹಾಲುಮತ ಸಂಸ್ಕೃತ ಹಾಗೂ ಸಾಹಿತ್ಯ ಸಮ್ಮೆಳನ ಮೂರು ದಿನಗಳ ಕಾರ್ಯಕ್ರಮವಿ ಕನಕಗುರು ಪೀಠ ತೀಂಥಣಿ ಬ್ರಿಜ್‌ನಲ್ಲಿ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳ…

ಅನಾಥರಿಗೆ ಸಹಾಯ ಸಹಕಾರ ಮಾಡುವ ಸಂಕಲ್ಪದ ಆಶೀರ್ವಾದವೇ ನಮ್ಮ ಸೇವೆಗೆ ಶ್ರೀರಕ್ಷೆ —ಯಶ್ ಸಕಲೇಚಾ

ಸಿಂಧನೂರು : ಜೆ. ಪಿ. ಪಿ. ಜೈನ್ ಯುವ ಫೌಂಡೇಶನ್ ಸಿಂಧನೂರು ವತಿಯಿಂದ ಜೈನ್ ಸಮಾಜದ ಗುರುಗಳಾದ ಆಚಾರ್ಯ ಪಾಶ್ವಚಂದ್ರ ಜೀ ಜೈನ್ ಗುರುಗಳ 77ನೇ ವರ್ಷದ ಜನ್ಮ ವರ್ಧಂತಿ ಅಂಗವಾಗಿ ಆಶ್ರಮದಲ್ಲಿ ಮಹಾಪ್ರಸಾದ ಸೇವೆ ಹಣ್ಣು ಹಂಪಲುಗಳನ್ನು ವಿತರಿಸಿ ಅಗತ್ಯ…

ಮಕ್ಕಳ ಬಾಯಿಯ ಆರೋಗ್ಯಕ್ಕೆ ಮಕ್ಕಳ ದಂತ ತಪಾಸಣೆ ಅಗತ್ಯವಿದೆ : ಡಾಕ್ಟರ ಅಪ್ರೋಜ್ ಭಾನು ದಂತ ವೈದ್ಯಾಧಿಕಾರಿಗಳು 

ಸಿಂಧನೂರು ಜನವರಿ 03: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸರ್ಕಾರಿ ಉನ್ನತೀಕರಿಸದ ಪಬ್ಲಿಕ್ ಶಾಲೆ ಜವಳಗೇರಾ ಇವರ ಸಂಯುಕ್ತ ಆಶ್ರಯದಲ್ಲಿ ಶಾಲಾ ಮಕ್ಕಳಿಗೆ ದಂತ ಆರೋಗ್ಯ ತಪಾಸಣೆ…

ಜಾತ್ರಾ ಸಮಯದಲ್ಲಿ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಹೆಚ್ಚಿನ ಜಾಗೃತಿ ನೀಡಿ:ಡಾ ಸುರೇಂದ್ರ ಬಾಬು

ಸಿಂಧನೂರು,ಜ.02: ಸಾರ್ವಜನಿಕರು ಜಾತ್ರೆಯ ಸಮಯದಲ್ಲಿ ಕುಡಿಯಲು ಶುದ್ಧ ನೀರು ಬಳಸುವ, ಸೇವಿಸುವ ಆಹಾರ ಸಂಪೂರ್ಣವಾಗಿ ಬೇಯಿಸಿ ಸೇವಿಸುವ ಹಾಗೂ ಆಹಾರವನ್ನು ತರೆದಿಟ್ಟು ಮಾರಾಟ ಮಾಡದಂತೆ ಸಹಕರಿಸುವ ಮೂಲಕ ಸಂಭಾವ್ಯ ವಾಂತಿ ಬೇಧಿ ಪ್ರಕರಣಗಳು ಸಂಭವಿಸದಂತೆ ಆರೋಗ್ಯ ಇಲಾಖೆಯು ಕೈಗೊಳ್ಳುವ ಜಾಗೃತಿ ಹಾಗೂ…