ಅರಕೇರಾ : ಅರಕೇರಾ ಪಟ್ಟಣದಲ್ಲಿನ ಗಲಗ ರಸ್ತೆಯಲ್ಲಿ ಸ್ಪಂದನಸಿರಿ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ ಅರಕೇರಾದಲ್ಲಿ ನೂತನ 2026 ನೇ ವರ್ಷದ ಕ್ಯಾಲೆಂಡರ್‌ನ್ನು ಸಹಕಾರಿ ಅಧ್ಯಕ್ಷ ಚನ್ನಪ್ಪ ಪೈಕಾರ ಬಿಡುಗಡೆಗೊಳಿಸದರು.

ಈ ಸಂದರ್ಭದಲ್ಲಿ ಮಾತನಡಿದ ಅವರು ಸಹಾರಿ ಸಂಘವು ಆರಂಭಗೊಂಡು 10 ವರ್ಷಪೂರ್ಣಗೊಂಡು ನಮ್ಮ ಸಹಕಾರಿ ಸಂಘವು ಉತ್ತಮ ಸಾಲಗಳನ್ನು ನೀಡುವುದರ ಜತೆಗೆ ಸಹಕಾರದೊಂದಿಗೆ ಉತ್ತಮ ಠೇವಣೆ ಸಂಗ್ರಹಿಸಿದೆ.ಗ್ರಾಹಕರು,ಶೇರುದಾರರು ಹಾಗೂ ಸಿಬ್ಬಂದಿಗಳ ಪರಿಶ್ರಮವಿದೆ.ಸಹಕಾರಿ ಸಂಘದ ಮೇಲಿನ ವಿಶ್ವಾಸದಿಂದ ವರ್ಷದಿಂದ ವರ್ಷಕ್ಕೆ ಸಹಕಾರಿಯು ಪ್ರಗತಿಹೊಂದಿದೆ ಎಂದರು.

ಸಂದರ್ಭದಲ್ಲಿ ಚನ್ನವೀರಯ್ಯಸ್ವಾಮಿ ಹಿರೇಮಠ, ಪರಮೇಶಪೂಜಾರಿ.ಮಹೇಶಸ್ವಾಮಿ ಗಣೇಚಾರ್ಯ ಉಪಾಧ್ಯಕ್ಷರಾದ ಶಿವುಕುಂಆರ ಮಾದ್ವರ, ನಾಗರಾಜನಾಯಕ .ಅಯುಬಸಾಬ,ರೈಮನಸಾಬ ಖಾಜಿ. ಶಂಕ್ರಪ್ಪನಾಯಕ ಬಿ.ಸುರೇಶಗೌಡ ಕುರುಕುಂದಿ, ವೆಂಕಟೇಶನಾಯಕ, ಶಿವುಕಬ್ಬೇರ,ಚಾಂದಪಾಷ, ನಿರ್ದೇಶಕರು ಸೇರಿದಂತೆ ವ್ಯವಸ್ಥಾಪಕರಾದ ವೀರುಪಾಕ್ಷನಾಯಕ ಕರ್ನಾಳ, ಮುಖ್ಯ ಕಾರ್ಯನಿರ್ವಾಹಕ ಸಿದ್ದಪ್ಪ ಕಬ್ಬೇರ, ಕ್ಷೇತ್ರ ಅಧಿಕಾರಿ ಪ್ರೇಮಕುಮಾರನಾಯಕ, ಕ್ಯಾಷಯಿರ್ ಆಶಿಫ್ ಕರ್ನಲು , ಸಿಬ್ಬಂದಿಬಾಷಸಾಬ ಡಕಣಿ ಮುಂತಾದವರು ಉಪಸ್ಥಿತರಿದ್ದರು.

ಚಿತ್ರಸುದ್ದಿ ಸಂಖ್ಯೆ 2(1) 2026 ನೇ ವರ್ಷದ ಕ್ಯಾಲೆಂಡರ್‌ನ್ನು ಸಹಕಾರಿ ಅಧ್ಯಕ್ಷ ಚನ್ನಪ್ಪ ಪೈಕಾರ ಬಿಡುಗಡೆಗೊಳಿಸದರು.

Leave a Reply

Your email address will not be published. Required fields are marked *