ರಾಯಚೂರು ಉತ್ಸವ: ಕಲಾ, ಜಾನಪದ ತಂಡಗಳಿಂದ ಸ್ವವಿವರ ಸಲ್ಲಿಸಲು ಸೂಚನೆ
ರಾಯಚೂರು ಜನವರಿ 09 (ಕರ್ನಾಟಕ ವಾರ್ತೆ): ಎಡೆದೊರೆ ನಾಡು ರಾಯಚೂರು ಉತ್ಸವ-2026ವು ಜನವರಿ 29, 30 ಮತ್ತು 31ರಂದು ಅತ್ಯಂತ ವೈಭವಯುತವಾಗಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ರಾಯಚೂರು ಉತ್ಸವವು ಅತ್ಯಂತ ವಿಶಿಷ್ಟವಾಗಿ ಮತ್ತು ಆಕರ್ಷಣೀಯವಾಗಿ ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಜಿಲ್ಲೆಯ ಅತ್ಯುತ್ತಮ ಕಲಾ…
