ಸಮಾಜಕ್ಕೆ ಅರಿವು ಮೂಡಿಸುವ ಕೆಲಸ ಮಾಡಿದವರು ಸಿದ್ದರಾಮಾನಂದ ಸ್ವಾಮಿಗಳು: ಕೆ.ವಿರುಪಾಕ್ಷಪ್ಪ
ಶ್ರೀ ಸಿದ್ದರಾಮಾನಂದ ಮಹಾಸ್ವಾಮಿಗಳು ಸಮಾಜಕ್ಕೆ ಈ 20 ವರ್ಷಗಳಲ್ಲಿ ಮಾಡಿದ ಸಾಧನೆ ಅಪಾರ ಇವರು ಈ ಭಾಗಕ್ಕಷ್ಟೇ ಅಲ್ಲದೆ, ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿರುವ ಸಮಾಜದ ಬಂಧು-ಭಗಿನೀಯರನ್ನ ಪ್ರತಿವರ್ಷವು ಸಂಕ್ರಾಂತಿ ಸಮಯದಲ್ಲಿ ಮಾಡುವ ಕಾರ್ಯಕ್ರಮಕ್ಕೆ ಅವರನ್ನು ಕರೆದು, ಅವರ ಸಂಸ್ಕೃತಿ ನಮಗೆ,…
