ಯುವಕರು ಕ್ರೀಡಾ ಮನೋಭಾವ ಬೆಳೆಸಿಕೊಂಡು ಸಮಾಜದ ಆಸ್ತಿಯಾಗಿ: ವೀರೇಶ ಉಪ್ಪಲದೊಡ್ಡಿ
ಕ್ರೀಡೆಯಲ್ಲಿ ಗ್ರಾಮೀಣ ಪ್ರತಿಭೆಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು ಜಿಲ್ಲೆ, ತಾಲೂಕು, ತಮ್ಮ ಊರಿನ ಹೆಸರನ್ನು ಉಳಿಸುವಂತಾಗಬೇಕು ಯುವಕರು ಕ್ರೀಡಾ ಚಟುವಟಿಕೆಗಳಲ್ಲಿ ಅತಿ ಹೆಚ್ಚು ತೊಡಗಿಕೊಳ್ಳುವುದರಿಂದ ಜೀವನದಲ್ಲಿ ಶಿಸ್ತು ಮತ್ತು ಗುರಿ ತಲುಪುವ ಛಲ ಮೂಡುತ್ತದೆಂದು ವಿರುಪಾಪುರ ಜಿಲ್ಲಾ ಪಂಚಾಯತಿ…
