ಏಪ್ರಿಲ್ 20 ರಂದು ಛಲವಾದಿ ಮಹಾಸಭಾದಿಂದ 51 ಜೋಡಿಗಳ ಸಾಮೂಹಿಕ ವಿವಾಹ
ಈ ನಾಡಿನ ಮಹಾನ್ ಶರಣರಾದ ಬುದ್ದ, ಬಸವರ ಜಯಂತಿಯ ಅಂಗವಾಗಿ ಏಪ್ರಿಲ್ 20 ರಂದು 51 ಜೋಡಿಗಳ ಸಾಮೂಹಿಕ ವಿವಾಹವನ್ನು ಸಿಂಧನೂರು ಪಿಡಬ್ಲ್ಯೂಡಿ ಕ್ಯಾಂಪಿನ ಯಮನೂರಪ್ಪ ದರ್ಗಾದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಛಲವಾದಿ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ವೀರೇಶ ಹಂಚಿನಾಳ ಹೇಳಿದರು.…
