ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಯಚೂರು ಜಿಲ್ಲಾಯುವ ಘಟಕ ಅಧ್ಯಕ್ಷರಾಗಿ ಸುರೇಶ ಸಂಗಾಪುರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಸ್ಥಿತರಿದ್ದ ರಾಜ್ಯ ಪ್ರಧಾನ ಕಾರ್ಯದರ್ಶಿ ಬ್ರಹ್ಮ ಗಣೇಶ್.
ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜ ಪ್ರಧಾನ ಕಾರ್ಯದರ್ಶಿ ರಾಮು ಗಾಣದಾಳ ಅವರ ನೇತೃತ್ವದಲ್ಲಿ ಮತ್ತು ಹಿರಿಯ ವಿಶ್ವಕರ್ಮ ಮುಖಂಡರು ಯುವ ಘಟಕ ವಿಶ್ವಕರ್ಮ ಸದಸ್ಯರೊಂದಿಗೆ ರಾಯಚೂರು ಜಿಲ್ಲೆ ಕಾಳಿಕಾದೇವಿ ದೇವಸ್ಥಾನದಲ್ಲಿ ಜರುಗಿತು

Leave a Reply

Your email address will not be published. Required fields are marked *