ಕಲಾ ತಂಡಗಳು ಆರೋಗ್ಯ ಸೇವೆಗಳ ಮಾಹಿತಿಯನ್ನು ಜನತೆಗೆ ತಲುಪಿಸುವ ಉತ್ತಮ ಮಾಧ್ಯಮ:ಶರಣ ಬಸವರಾಜ.
ಕರ್ನಾಟಕ ಸರಕಾರವು ಜನರ ಆರೋಗ್ಯದ ದೃಷ್ಟಿಯಿಂದ ವಿವಿಧ ಆರೋಗ್ಯ ಯೋಜನೆ, ಸೇವೆಗಳ ಮಾಹಿತಿಯನ್ನು ಗ್ರಾಮೀಣ ಕಲೆಯ ಮೂಲಕ ಜನತೆಗೆ ಮುಟ್ಟಿಸುವ ಕಾರ್ಯವನ್ನು ಜನತೆಯು ಸದುಪಯೋಗ ಪಡೆಯುವಂತೆ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ಶರಣಬಸವರಾಜ ತಿಳಿಸಿದರು. ಇತ್ತೀಚಿಗೆ ಜರುಗಿದ ಎಡದೊರೆ ನಾಡು ರಾಯಚೂರು…
