ದಶಕದ ಮಹಾಯುದ್ದಕ್ಕೆ ರಣಕಹಳೆ ಮೊಳಗಿಸಿದ ಮಹಾಕ್ಷತ್ರಿಯ .
ಗದಗ,ನ,22:- ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಖಾಯಮಾತಿ ಕುರಿತು ಮೂರು ದಶಕಗಳಿಂದಲೂ ಸೌಜನ್ಯದಿಂದ ಬೇಡಿಕೊಂಡರೂ,ಪ್ರತಿಭಟಿಸಿದರೂ,ಪಾದಯಾತ್ರೆ ಮಾಡಿದರೂ ಯಾವಸರಕಾರಗಳೂ ಶಾಶ್ವತಪರಿಹಾರ ನೀಡುವ ಮನಸುಮಾಡಲಿಲ್ಲ. ಬದಲಿಗೆ ವೇತನವನ್ನು ಸ್ವಲ್ಪ ಹೆಚ್ಚಿಸಿ ಮೂಗಿಗೆ ತುಪ್ಪ ಸವರುವ ಕೆಲಸಮಾಡಿ ಜಾರಿಕೊಂಡವು. ಅತಿಥಿ ಉಪನ್ಯಾಸಕರಿಗೂ…
