ಮೈಸೂರಿನಲ್ಲಿ ಶ್ರೀ ರಾಮಕೃಷ್ಣ ಆಶ್ರಮದ ಶತಮಾನತ್ಸವ ಸಮಾರಂಭದಲ್ಲಿ ಸಿಂಧನೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಭಕ್ತರಾದ ಕಳಕಪ್ಪ ಗಡಾದ ಅವರ ನೇತೃತ್ವದಲ್ಲಿ ವಿರೂಪಕ್ಷಗೌಡ ಮಲ್ಲಾಪುರ, ಬೀರಪ್ಪ ಶಂಭೋಜಿ, ಮಂಜುನಾಥ ಹುಡಾ, ಮಲ್ಲಿಕಾರ್ಜುನ ಪಳ್ಳೆದ, ರುದ್ರಗೌಡ ಸಾಸಾಲಮಾರಿ, ನೀಲಮ್ಮ ಅಲಬನೂರು, ಜ್ಯೋತಿ ಸಾಸಲಮಾರಿ, ವಿಜಯಲಕ್ಷ್ಮಿ ಪಲ್ಲೇದ, ಅಶ್ವಿನಿ ಹಿರೇಮಠ ಪ್ರತಿನಿಧಿಗಳಾಗಿ ಭಾಗವಸಿದರು.

