ದೇಶದ ಟಾಪ್-3 ಮಾದರಿ ಪೊಲೀಸ್ ಠಾಣೆಯಲ್ಲಿ ರಾಯಚೂರಿನ ಕವಿತಾಳ ಸ್ಟೇಷನ್ – ಕೇಂದ್ರ ಗೃಹ ಇಲಾಖೆಯಿಂದ ಆಯ್ಕೆ
ರಾಯಚೂರು : ರಾಯಚೂರು: ಜಿಲ್ಲೆಯ ಸಿರವಾರ (Sirwar) ತಾಲೂಕಿನ ಕವಿತಾಳ ಪೊಲೀಸ್ ಠಾಣೆ (Kavital Police Station) ಕರ್ನಾಟಕ ಪೊಲೀಸ್ ಇಲಾಖೆಗೆ ಗೌರವ ಹೆಚ್ಚಿಸಿದೆ. 2025ರ ಸಾಲಿನಲ್ಲಿ ದೇಶದ ಟಾಪ್ 3 ಮಾದರಿ ಠಾಣೆಗಳಲ್ಲಿ ಕವಿತಾಳ ಪೊಲೀಸ್ ಸ್ಟೇಷನ್ ಸ್ಥಾನ ಪಡೆದಿದೆ.…
