ನಾಳೆ ದಿ. O4.12.2025ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯ ಮಟ್ಟದ ವಯಕ್ತಿಕ ಕ್ರೀಡಾಕೂಟಕ್ಕೆ ತೆರಳುತ್ತಿರುವ ಶ್ರೀ ಬಸವೇಶ್ವರ ಸಂಯುಕ್ತ ಪ್ರೌಢ ಶಾಲೆಯ ಇಬ್ಬರು 1)ಅಮರೇಶ್ ತಂದಿ ಅಯ್ಯಾಳೆಪ್ಪಾ ಒಣಿಕೇರಿ ಹಾಗೂ 2)ಲಕ್ಷ್ಮಿ ತಂದಿ ಮಲ್ಲಪ್ಪ ಜಗ್ಗಿನ ವಿದ್ಯಾರ್ಥಿಗಳಿಗೆ ಶುಭವಾಗಲಿ ಒಳ್ಳೆಯ ರೀತಿಯಲ್ಲಿ ಭಾಗವಹಿಸಿ ನಮ್ಮ ಬಳಗಾನೂರಿಗೆ ಕೀರ್ತಿ ತರಲೆಂದು ಆಶಿಸೋಣ

