ಅಭ್ಯರ್ಥಿಗಳು ಹೆಚ್ಚು ಉತ್ಸಾಹದಿಂದ ಅಧ್ಯಯನ ಮಾಡಿ : ಕೆ.ವಿರೂಪಾಕ್ಷಪ್ಪ
ಸಿಂಧನೂರು: ಮುಂದೆ ಶಿಕ್ಷಕರಾಗಬಯಸುವವರು, ಹಾಗೂ ಈಗಾಗಲೇ ಶಿಕ್ಷಕ ವೃತ್ತಿಯಲ್ಲಿರುವವರಿಗೆ ಸುಪ್ರೀಮ್ ಕೋರ್ಟ ಆದೇಶದಂತೆ ಶಿಕ್ಷಕರ ಅರ್ಹತಾ ಪರೀಕ್ಷೆ ಕಡ್ಡಾಯ ಇರುವುದರಿಂದ ಡಿಸೆಂಬರ್ ೭ ರಂದು ನಡೆಯುವ ಟಿಇಟಿ. ಪರೀಕ್ಷೆಯನ್ನು ಚೆನ್ನಾಗಿ ಬರೆಯಬೇಕೆನ್ನುವ ಸದುದ್ದೇಶದಿಂದ ಇಂದು ಕನಕದಾಸ ಬಿಇಡಿ. ಕಾಲೇಜಿನಲ್ಲಿ ಒಂದು ದಿನದ…
