ನೈಜ್ಯ ದೆಸೆ : ಲಿಂಗಸಗೂರು :- ಡಿ 1. ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಕುಮಾರ ಶೆಟ್ಟಿ ಬಣ )ದ ಸಂಘಟನೆ ತಾಲೂಕ ಘಟಕ ಲಿಂಗಸಗೂರು ವತಿಯಿಂದ 7ನೇ ವರ್ಷದ ಅನ್ನದಾಸೋಹ ಕಾರ್ಯಕ್ರಮವನ್ನು ಶ್ರೀ ಬಸವೇಶ್ವರ ಕಾಲೇಜು ಮುಂದುಗಡೆ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು ಎಂದು ಕರವೇ ತಾಲೂಕ
ಅಧ್ಯಕ್ಷ ಆಂಜನೇಯ ಹೆಚ್. ಭಂಡಾರಿ ಹೇಳಿದರು.
ಈ ಸಂದರ್ಭದಲ್ಲಿ ವೆಂಕಟೇಶ್ ಮೇಟಿ, ದಲಿತ ಮುಖಂಡರಾದ ರಮೇಶ್ ಗೋಸ್ಲೆ , ಉಪಾಧ್ಯಕ್ಷರಾದ ಭೀಮೇಶ್ ಎಲ್. ನಾಯಕ, ಕುರುಮೇಶ್ ನಾಯಕ, ಶಿವು ಪತ್ತಾರ್, ಸಿದ್ದು ಚಲುವಾದಿ, ಸಲೀಂ ಖಾನ್, ಅಮರೇಶ್ ರಾಠೋಡ್, ಅಶೋಕ್ ನಾಯಕ, ಉಮೇಶ್ ಕರಡಕಲ್, ರವಿಕುಮಾರ್ ಜೋಗೇರಾ, ಪ್ರೇಮ್ ಕುಮಾರ್ ಪಾಟೀಲ್, ಮೌನೇಶ್ ಬುಳ್ಳಾಪುರ,ಯಲ್ಲಪ್ಪ ದೊಡ್ಡಮನಿ,ಮಹೇಶ್, ಹಾಗೂ ವೀರೇಶ್ ಸೇರಿದಂತೆ ಉಪಸ್ಥಿತರಿದ್ದರು…

