ಶ್ರೀ ಅಮರೇಶ್ವರ ಆಯುರ್ವೇದ ಕ್ಲಿನಿಕ್ & ಪಂಚಕರ್ಮ ಚಿಕಿತ್ಸೆ ಕೇಂದ್ರ, ಸಿಂಧನೂರ
ಇವರ ವತಿಯಿಂದ “ಬಾಳೆಹಣ್ಣಿನ ಔಷಧಿಯನ್ನು ” ದಿನಾಂಕ 04-12-2025, ಗುರುವಾರ, ಮಾರ್ಗಶಿರ ನಕ್ಷತ್ರ ಪೌರ್ಣಿಮೆಯ ಹುಣ್ಣಿಮೆ ಸಂದರ್ಭದಲ್ಲಿ ವಿತರಿಸಲಾಗುತ್ತದೆ.

ಅದರ ಪ್ರಯೋಜನಗಳು ಅಸ್ತಮಾ, ದಮ್ಮು, ಕೆಮ್ಮು, ಶೀತ, ಅಲರ್ಜಿ ಹಾಗೂ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳಿಗೆ ನೀಡಲಾಗುತ್ತದೆ, .

ವಿವರಗಳು:
ದಿನಾಂಕ: 04-12-2025
ಸಮಯ : ಬೆಳಿಗ್ಗೆ 05:30 ರಿಂದ 07:00 ಗಂಟೆಯ ವರೆಗೆ
ಸ್ಥಳ: ಶ್ರೀ ಅಮರೇಶ್ವರ ಆಯುರ್ವೇದ ಕ್ಲಿನಿಕ್ , ಜೈನ್ ಕಲ್ಯಾಣ ಮಂಟಪದ ಹತ್ತಿರ ಸಿಂಧನೂರು 584128

ವಯೋಮಿತಿ: 4 ರಿಂದ 70 ವರ್ಷ

ಉಚಿತವಾಗಿ ವಿತರಿಸಲಾಗುತ್ತದೆ.

ದಿ : 02-12-2025 ರ ಒಳಗೆ ಕರೆಮಾಡಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ

ಸಂಪರ್ಕ: 9739739138

Leave a Reply

Your email address will not be published. Required fields are marked *