ಎಣ್ಣೆ ಆಮದುನಿಂದ ದೇಶಕ್ಕೆ ಆರ್ಥಿಕ ಹೊರೆ ಹೆಚ್ಚು, ಉತ್ಪನ್ನ ಹೆಚ್ಚಿಸಲು ಕಾರ್ಯಾಗಾರ ಉಪಯೋಗ: ಗೋಪಾಲ.
ಬದಲಾದ ಈಗಿನ ಪ್ರಸ್ತುತ ದಿನಗಳಲ್ಲಿ ಎಣ್ಣಿಯ ಉತ್ಪನ್ನಗಳ ಉತ್ಪಾದನೆ ಕಡಿಮೆಯಾಗಿದ್ದು, ಇದರ ಮಾಹಿತಿ ನೀಡಲು ಮತ್ತು ಎಣ್ಣಿ ಉತ್ಪಾದನೆ ಹೆಚ್ಚಿಸಲು ರೈತರಿಗೆ ತಿಳಿಸುವ ಈ ಮಹತ್ವದ ಕಾರ್ಯಗಾರವು ಅರ್ಥಗರ್ಭಿತವಾಗಿದೆ ಎಂದು ಕೆಒಎಫ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲ ಎಚ್.ಎಸ್ ಹೇಳಿದರು. ನಗರದ ಜೈನ್…
