ಸಿಂಧು ಶಿಶು ಸುರಕ್ಷಾ ಯೋಜನೆ ಸಾಮಾಜಿಕ ಬದ್ಧತೆಯ ಯೋಜನೆಯಾಗಿದೆ – ಹೊನ್ನಪ್ಪ ಮೇಟಿ
ಲಿಂಗಸಗೂರು.ಡಿ.16 : -ಸಿಂಧು ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿ., ಸಿಂಧನೂರು ಇವರು ಜಾರಿಗೆ ತಂದಿರುವ ಸಿಂಧು ಶಿಶು ಸುರಕ್ಷಾ ಯೋಜನೆಯು ಸಾಮಾಜಿಕ ಬದ್ಧತೆಯ ಕಳಕಳಿಯ ಯೋಜನೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷರಾದ ಹೊನ್ನಪ್ಪ ಮೇಟಿ ಹೇಳಿದರು. ತಾಲೂಕಿನ…
