ಸಿಂಧನೂರು : ಸಿಂಧನೂರು ನಗರದ ಶಾಸಕರ ಕಾರ್ಯದಲ್ಲಿ ನಿನ್ನೆ ದೈವ ದೀನರಾಗಿರುವ ಅಖಿಲ ಭಾರತ ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರು ಹಿರಿಯ ಶಾಸಕರಾದ ಶ್ರೀ ಶಾಮನೂರು ಶಿವಶಂಕರಪ್ಪ ರವರಿಗೆ ಗೌರವ ನಮನ ಸಲ್ಲಿಸಿ ಅವರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು .
ಈ ಸಂದರ್ಭದಲ್ಲಿ ಶ್ರೀ ಪಂಪನಗೌಡ ಬಾದರ್ಲಿ ಆರ್ ಡಿ ಸಿ ಸಿ ಬ್ಯಾಂಕ್ ನಿರ್ದೇಶಕರು. ಖಾಜಿ ಮಲ್ಲಿಕ್ ವಕೀಲರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಅನಿಲ್ ಕುಮಾರ್ ವೈ ನಗರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಗ್ಯಾರಂಟಿ ಅಧ್ಯಕ್ಷರು,
ಲಿಂಗಪ್ಪ ಎಂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು,
ಕಾಂಗ್ರೆಸ್ ಮುಖಂಡರಾದ
ಎನ್. ಅಮರೇಶ್ ಮಲ್ಲನಗೌಡ ಮಾವಿನಮಡಗು, ರಾಮನಗೌಡ ಮಲ್ಕಾಪುರ್ ವೀರಭದ್ರಗೌಡ ಕನಿಹಾಳ, ಛತ್ರಪ್ಪ, ಸಿದ್ದನಗೌಡ ವಿರುಪಾಪುರ
ಎಚ್. ಭಾಷ ನಗರಸಭೆ ಸದಸ್ಯರು, ಅಮರಯ್ಯ ಸ್ವಾಮಿ ಹನುಮೇಶ ಮುಳ್ಳೂರು ಇಜೆ ಶಪುಯುಲ್ ಖಾನ್ ಜಿಲ್ಲಾ ಕೆಡಿಪಿ ಸದಸ್ಯರು, ಮತ್ತಿತರರು ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು,

