ಶೌಚಾಲಯಗಳ ಬಳಕೆ ಹಾಗೂ ಆಹಾರ ಸುರಕ್ಷತೆಯೊಂದಿಗೆ ವಾಂತಿ-ಬೇದಿ ತಡೆಗಾಗಿ ಆರೋಗ್ಯ ಇಲಾಖೆಯಿಂದ ಜನಜಾಗೃತಿ. ಸೇವಿಸುವ ಆಹಾರ ಸುರಕ್ಷಿತವಾಗಿ ಇರುವ ಬಗ್ಗೆ ಖಚಿತಪಡಿಸಿಕೊಳ್ಳಿ :ಡಾ ಪ್ರಜ್ವಲ್‌ಕುಮಾರ್.
ಮನೆಯ ಕುಟುಂಬದ ಅದರಲ್ಲೂ ಮನೆಯ ಮಹಿಳೆಯರ ಗೌರವಕ್ಕಾಗಿ ಶೌಚಾಲಯ ಬಳಕೆ ಪ್ರತಿಯೊಬ್ಬರ ಆಧ್ಯತೆಯಾದಲ್ಲಿ ರಕ್ತಹೀನತೆ, ಅಪೌಷ್ಟಿಕತೆ ಮತ್ತು ವಾಂತಿ- ಭೇದಿಯಾಗುವುದನ್ನು ತಡೆಗಟ್ಟಲು ಸಾಧ್ಯವಿದೆ, ಅಲ್ಲದೆ ಆಹಾರ ಸುರಕ್ಷಿತವಾಗಿಟ್ಟುಕೊಳ್ಳುವ ಮೂಲಕ ಆದಷ್ಟು ಬಿಸಿಯಾದ ಆಹಾರ ಪದಾರ್ಥ ಸೇವಿಸುವ ಜೊತೆಗೆ ಕುಡಿಯುವ ನೀರನ್ನು…
