ಬಳಗಾನೂರು 06 ಬಳಗಾನೂರು ಪಟ್ಟಣದ ಸಮೀಪವಿರುವ ಶಂಕರನಗರ ಕ್ಯಾಂಪಿನ ನಿವಾಸಿಗಳಾದ ರತ್ನಮ್ಮ ಗಂ/ವೆಂಕಟಸ್ವಾಮಿ ಗುತ್ತೇದಾರ 63 ಸೋಮವಾರ ನಿಧನರಾದರು. ಪತಿ ವೆಂಕಟಸ್ವಾಮಿ ಗುತ್ತೇದಾರ ಇಬ್ಬರು ಪುತ್ರರು ಓರ್ವ ಪುತ್ರಿ ಸೇರಿ ಅಪಾರ ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರೀಯೆ ಜ. 6 ಮಂಗಳವಾರ ಬೆಳಿಗೆ 11-30ಕ್ಕೆ ಗಂಟೆಗೆ ಮಸ್ಕಿತಾಲ್ಲೂಕಿನ ಶಂಕರನಗರ ಕ್ಯಾಂಪಿನಲ್ಲಿ ಜರಗಿತು.

 

Leave a Reply

Your email address will not be published. Required fields are marked *