ಮಲೇರಿಯಾ ನಿರ್ಮೂಲನೆಗಾಗಿ ಮನೆ ಒಳಗೆ ಕೀಟನಾಶಕ ಸಿಂಪರಣೆ ಮಾಡಿಸಿ : ಡಾ . ಚಂದ್ರಶೇಖರಯ್ಯ

ಸೊಳ್ಳೆಯಿಂದ ಹರಡುವ ಕಾಯಿಲೆಗಳಲ್ಲಿ ಮಲೇರಿಯಾವು ಗಂಭೀರವಾಗಿದ್ದು, ಈ ದಿಶೆಯಲ್ಲಿ ಕುಟುಂಬದ ಸದಸ್ಯರಲ್ಲಿ ಯಾರಿಗಾದರೂ ಜ್ವರ ಕಂಡುಬಂದಲ್ಲಿ ನಿರ್ಲಕ್ಷ್ಯ ಮಾಡದೆ, ರಕ್ತಲೇಪನ ಪರೀಕ್ಷೆ ಮಾಡಿಸಬೇಕು. ಇದರಿಂದ ಮಲೇರಿಯಾ ಸೇರಿದಂತೆ ಸೋಂಕಿತ ಸೊಳ್ಳೆಗಳ ಕಚ್ಚು ವಿಕೆಯಿಂದ ಹರಡುವ ರೋಗಗಳ ನಿಯಂತ್ರಣಕ್ಕೆ ಸಹಕಾರವಾಗುವುದು ಎಂದು ಜಿಲ್ಲಾ…

ಮಸ್ಕಿಯಲ್ಲಿ ಜುಲೈ 26 ರಂದುರಾಜ್ಯ ಮಟ್ಟದ ಬಣಗಾರ ಸಮಾಜದ ಬೃಹತ್ ಸಮಾವೇಶ

ಮಸ್ಕಿ: ಅಖಿಲ ಕರ್ನಾಟಕ ಬಣಗಾರ(ಸಿಂಪಿ) ಸಮಾಜದಿಂದ ಜು.26 ರಂದು ರಾಜ್ಯ ಮಟ್ಟದ ಸಮಾವೇಶ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಚಪ್ಪ ಸರಡಗಿ ಕಮತಗಿ ಹೇಳಿದರು. ಪಟ್ಟಣದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಾಜದ ಮುಂದಿನ…

ಮಸ್ಕಿಯಲ್ಲಿ ಕೆ ಶಿವನಗೌಡ ನಾಯಕ್ ಅಭಿಮಾನಿಗಳಿಂದ ಸುದ್ದಿಗೋಷ್ಠಿ ಜು. 14ರಂದು ಕವಿತಾಳ ಪಟ್ಟಣದಲ್ಲಿ ಕೆ .ಶಿವನಗೌಡ ನಾಯಕ ಜನುಮ ದಿನದ ಅಂಗವಾಗಿ ಸಂಕಲ್ಪ ಸಮಾಗಮ ಸಮಾವೇಶ: ಶಿವಣ್ಣ ನಾಯಕ ವೆಂಕಟಾಪುರ

ಮಸ್ಕಿ: ಮಾಜಿ ಸಚಿವ ಕೆ.ಶಿವನಗೌಡ ನಾಯಕರ 49ನೇ ಜನುಮ ದಿನದ ಅಂಗವಾಗಿ ಕೆಎಸ್‌ಎನ್ ಸಾಮಾಜಿಕ ಜನ ಕಲ್ಯಾಣ ಸಮಿತಿಯ ನೇತೃತ್ವದಲ್ಲಿ ಜು.14 ರಂದು ಕವಿತಾಳ ಪಟ್ಟಣದಲ್ಲಿ ಸಂಕಲ್ಪ ಸಮಾಗಮ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಶಿವಣ್ಣ ನಾಯಕ…

ಮತದಾರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪರಿಶೀಲಿಸಿದ ತಹಶೀಲ್ದಾ‌ರ್ ಅಶೋಕ ಪವಾರ್‌ ಕವಿತಾಳ ಸಮೀಪದ ಬಾಗಲವಾಡ ಗ್ರಾಮಕ್ಕೆ ಭೇಟಿ ನೀಡಿದ ತಹಶೀಲ್ದಾ‌ರ್ ಅಶೋಕ ಪವಾರ್‌ ಎಸ್‌ಐಆರ್ ಪ್ರಕ್ರಿಯೆ ಪರಿಶೀಲಿಸಿದರು.

ಕವಿತಾಳ -: ‘ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು. ಮತಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ ಮತ್ತು ತಿದ್ದುಪಡಿ ಮಾಡಬೇಕಿದ್ದಲ್ಲಿ ಅಗತ್ಯ ದಾಖಲೆ ನೀಡಿ ಸಹಕರಿಸಬೇಕು’ ಎಂದು ತಹಶೀಲ್ದಾ‌ರ್ ಅಶೋಕ ಪವಾರ್ ಹೇಳಿದರು. ಸಮೀಪದ ಬಾಗಲವಾಡ ಗ್ರಾಮಕ್ಕೆ ಭೇಟಿ…

“ಪದ್ಮಶ್ರೇಣಿ ಪ್ರಶಸ್ತಿಗೆ ಆಸಕ್ತರು ಪ್ರಸ್ತಾವ ಸಲ್ಲಿಸಲು ಪ್ರಕಟಣೆ”

ರಾಯಚೂರು -: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2026-27ನೇ ಸಾಲಿನಲ್ಲಿ ಸಮಾಜದ ಯಾವುದೇ ಕ್ಷೇತ್ರದಲ್ಲಿ ಅಂದರೆ ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ, ವಿಜ್ಞಾನ, ಎಂಜಿನಿಯರಿಂಗ್‌, ಸಾರ್ವಜನಿಕ ವ್ಯವಹಾರಗಳು ನಾಗರಿಕ ಸೇವೆ, ವ್ಯಾಪಾರ ಮತ್ತು ಕೈಗಾರಿಕೆ ಇತ್ಯಾದಿಗಳಲ್ಲಿ…

ಮಕ್ಕಳು ದುಶ್ಚಟಗಳಿಗೆ ಬಲಿಯಾಗದಿರಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಬಳ್ಳಾರಿ / ಕಂಪ್ಲಿ : ಹದಿಹರೆಯದ ಮಕ್ಕಳು ದುಶ್ಚಟಕ್ಕೆ ಬಲಿಯಾಗಿ ಮಾರಕ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ’ ಎಂದು ಸಂಪನ್ಮೂಲನ ವ್ಯಕ್ತಿ ಬಡಿಗೇರ್ ಜಿಲಾನಸಾಬ್ ಆತಂಕ ವ್ಯಕ್ತಪಡಿಸಿದರು. ಶ್ರೀ‌ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ…

ಆನ್ಲೈನ್ ಬದುಕು ಮತ್ತು ಎಐ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನೋ ಪದ ಗೊತ್ತಿಲ್ಲದೆ ಇದ್ರೂ AI ಅಂದ್ರೆ ಎಲ್ಲರಿಗೂ ಗಂಟೆ ಬಾರಿಸುತ್ತದೆ

ನನ್ನ ಮಗ MNC ಕಂಪನಿಯಲ್ಲಿ ಕೆಲಸ ಮಾಡುತ್ತಾನೆ, ಸಾಫ್ಟ್ವೇರ್ ಎಂಜಿನಿಯರು ಅಂತ ಹೆಮ್ಮೆಯಿಂದ ಹೇಳುತ್ತಿದ್ದರು ಪಾಲಕರು. ಕಂಪ್ಯೂಟರ್ ಮುಂದೆ ಕೂತು ಏನು ಮಾಡುತ್ತಾನೆ ಅನ್ನೋ ವಿಷಯ ಗೊತ್ತಿಲ್ಲದೆ ಇದ್ರು, ಎನೋ ಹೆಮ್ಮೆ. ಈಗ ಆ ಕೆಲಸಕ್ಕೆ ಅವರೇ ಟ್ರೈನ್ ಮಾಡಿರುವ AI…

ಬಾಕಿ ಪಿಂಚಣಿಗೆ ಆಗ್ರಹಿಸಿ ಬಿಜೆಪಿ ಎಸ್. ಸಿ ‌ ಮೋರ್ಚಾ ತಾಲ್ಲೂಕು ಮಂಡಲ ಪದಾಧಿಕಾರಿಗಳ ಒತ್ತಾಯ

ಬಳ್ಳಾರಿ / ಕಂಪ್ಲಿ : ಕಳೆದ ಕಳೆದ ನಾಲ್ಕು ನಾಲ್ಕು ತಿಂಗಳಿಂದ ಸರ್ಕಾರದ ವಿವಿಧ ಪಿಂಚಣಿ, ಮಾಸಾಶನಗಳು ಫಲಾನುಭವಿಗಳಿಗೆ ದೊರೆಯದೆ ತುಂಬಾ ತೊಂದರೆಯಲ್ಲಿದ್ದು, ಕೂಡಲೇ ಬಾಕಿ ವ್ಯವಸ್ಥೆಗೆ ಕ್ರಮ ಕೈಗೊಳ್ಳುವಂತೆ ಬಿಜೆಪಿ ಎಸ್. ಸಿ ‌ ಮೋರ್ಚಾ ತಾಲ್ಲೂಕು ಮಂಡಲ ಪದಾಧಿಕಾರಿಗಳು…

ಕಂಪ್ಲಿಯಲ್ಲಿ ತಹಸಿಲ್ದಾರರಿಂದ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಪರಿಶೀಲನೆ

ಬಳ್ಳಾರಿ / ಕಂಪ್ಲಿ : ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ವಿಶೇಷ ಸಮಗ್ರ ಪರಿಶೀಲನೆ ಕಾರ್ಯಕ್ರಮವು ಅತ್ಯಂತ ಮಹತ್ವದ್ದಾಗಿದ್ದು, ಕಂಪ್ಲಿ ಪಟ್ಟಣವೂ ಸೇರಿದಂತೆ ತಾಲ್ಲೂಕಿನಲ್ಲಿ ಮತಗಟ್ಟೆ ಅಧಿಕಾರಿಗಳ ಕಾರ್ಯವನ್ನು ನಿರಂತರವಾಗಿ ಪರಿಶೀಲನೆ ಮಾಡಲಾಗುತ್ತಿದೆ ಹಾಗೂ ಬಿಎಲ್‌ಒಗಳು ಮನೆ ಮನೆಗೆ ತೆರಳಿ ಗಣತಿ…

ಕಂಪ್ಲಿಯಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನದ 57ನೇ ವಾರ್ಷಿಕೋತ್ಸವ : ಲೋಕಲ್ಯಾಣಕ್ಕಾಗಿ ವಿಶೇಷ ಹೋಮ

ಬಳ್ಳಾರಿ / ಕಂಪ್ಲಿ : ಪಟ್ಟಣದ ಸತ್ಯನಾರಾಯಣ ಪೇಟೆಯಲ್ಲಿ 1969ರಲ್ಲಿ ನಿರ್ಮಾಣ ಮಾಡಲಾದ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಸತ್ಯನಾರಾಯಣ ಸ್ವಾಮಿಗೆ ವಿವಿಧ ಅಬಿಷೇಕ,ವಿಶೇಷ ಪೂಜೆ, ವಿವಿಧ ಹೋಮಗಳು ಶ್ರದ್ಧಾ ಭಕ್ತಿಯಿಂದ ಜರುಗಿದವು. ಬೆಳಿಗ್ಗೆ ಅಮೃತ ಶಿಲೆಯ ಶ್ರೀ ಸತ್ಯನಾರಾಯಣ ಶಿಲಾ…