10 ಜನ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 19.500 ರೂ ದಂಡ ವಿಧಿಸಿದ ನ್ಯಾಯಾಲಯ
ಲಿಂಗಸಗೂರು . ಏ 11 – ಲಿಂಗಸಗೂರು ಪೋಲಿಸ್ ಠಾಣಾ ವ್ಯಾಪ್ತಿಯ ಗುಡದನಾಳ ಗ್ರಾಮದ ಆರೋಪಿತನಾದ ಜಗದೀಶ ತಂದೆ ಶರಣಪ್ಪ, ಯಮನೂರ ತಂದೆ ಅಮರಪ್ಪ, ಮಹಾಂಕಾಳಪ್ಪ ತಂದೆ ಅಮರಪ್ಪ, ಬಸವರಾಜ ತಂದೆ ಶರಣಪ್ಪ ದೊಡ್ಡಮನಿ, ಹನುಮಂತಿ ಗಂಡ ಅಮರಪ್ಪ, ದುರುಗಪ್ಪ ತಂದೆ…
ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನಾಚರಣೆ
ಸಿಂಧನೂರು ಎಪ್ರಿಲ್ 11 : ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಪ್ರಾಥಮಿಕ ಆರೋಗ್ಯ ಕೇಂದ್ರ ಜವಳಗೇರಾ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸುರಕ್ಷತಾ ಮಾತೃತ್ವ ದಿನಾಚರಣೆ ಕಾರ್ಯಕ್ರಮ ಪುನರ್ವವಸತಿ ಕೇಂದ್ರ ಬಸನಗೌಡ ಬಾದರ್ಲಿ…
ನಮ್ಮ ಮಾನವಿ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ
ಮಾನ್ವಿ : 2025-26ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯು ಪರೀಕ್ಷಾ ಫಲಿತಾಂಶದಲ್ಲಿ ನಮ್ಮ ಮಾನವಿ ತಾಲೂಕಿನ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ನೀಡಿದ್ದಾರೆ.. ಕು. ಅನಿತಾ 564 ಅಂಗಳನ್ನು ಗಳಿಸಿ ತಾಲೂಕಿಗೆ ದ್ವಿತೀಯ ಸ್ಥಾನವನ್ನು ಮತ್ತು ಕು. ಶಿವನಾಗಮ್ಮ 554ಅಂಕಗಳು, ಕು ಭಾಗ್ಯಲಕ್ಷ್ಮಿ…
ಬದುಕು ಬರುಡಾಗದಿರಲಿ, ಆದರ್ಶಗಳು ಅಮರವಾಗಿರಲಿ ಡಾ.ರವಿ ದಾನಿ
ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ ಆದರೆ ಬಂದು ಹೋಗುವ ನಡುವೆ ಕೇವಲ ಕತ್ತಲೆಯೇ ಮಾತ್ರ ಆವರಿಸದಂತೆ ಬದುಕುವ ಬದುಕೇ ನಿಜವಾದ ಬದುಕು. ಇಂದಿನ ತಾಂತ್ರಿಕ ಯುಗದಲ್ಲಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ನಮ್ಮ ಮಕ್ಕಳನ್ನು ಬೆಳೆಸುವ ವಿಧಿ- ವಿಧಾನ, ರೀತಿ- ನೀತಿ,…
ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ. ಇಂಟರ್‌ನ್ಯಾಷನಲ್ ಪತ್ರಿಕೋದ್ಯಮ” ಶ್ರೀ ರವಿ ಬೆಳಗೆರೆ ಪ್ರಶಸ್ತಿಗೆ ಆಯ್ಕೆ .
ಮಸ್ಕಿ : ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ, ಅಂತರಗಂಗೆರವರು ಪತ್ರಿಕೋದ್ಯಮದಲ್ಲಿ ಸಲ್ಲಿಸಿರುವ ಸೇವೆಯನ್ನು ಗಮನಿಸಿ ಇವರಿಗೆ ಗೀತ ಗಾಯನ ಸಮೂಹದ 5ನೇ ವಾರ್ಷಿಕೋತ್ಸವ – 2026 ರ ಮತ್ತು ಸಾಂಸ್ಕೃತಿಕ ವೇದಿಕೆ 50ನೇ ಸಂಭ್ರಮ ಕಾರ್ಯಕ್ರಮದ ಸಂಯುಕ್ತ ಆಶ್ರಯದಲ್ಲಿ ದಿನಾಂಕ 12-04-2026 ರಂದು…
ಡ್ರಮ್‌ನಲ್ಲಿ ಅಡಗಿಸಿಟ್ಟಿದ್ದ ಇ-ಖಾತೆ ಲಂಚದ ಹಣ ಪತ್ತೆ: ಲೋಕಾ ಪೊಲೀಸರ ಭರ್ಜರಿ ‘ಕಾರ್ ಚೇಸ್’ ಸಕ್ಸಸ್ ಕವಿತಾಳದ ಸ್ನೇಹಿತನ ಮನೆಯಲ್ಲಿ ಅವಿತಿದ್ದ ಮುಖ್ಯಾಧಿಕಾರಿ ಸುರೇಶ್ ಶೆಟ್ಟಿ ಅರೆಸ್ಟ್
ಮುಖ್ಯಾಂಶಗಳು: ಸ್ಥಳ: ಸಿರವಾರ ಪಟ್ಟಣ ಪಂಚಾಯಿತಿ ವ್ಯಾಪ್ತಿ. * ಆರೋಪಿ: ಮುಖ್ಯಾಧಿಕಾರಿ ಸುರೇಶ್ ಶೆಟ್ಟಿ * ಲಂಚದ ಮೊತ್ತ: 2 ಲಕ್ಷ ಬೇಡಿಕೆ 1 ಲಕ್ಷ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. * ಕಾರ್ಯಾಚರಣೆ: ಮುಂಜಾನೆ 4 ಗಂಟೆಗೆ ಬಂಧನ. * ಸದ್ಯ ಆರೋಪಿಯನ್ನು…
ಹಂಚಿನಾಳ ಕ್ಯಾಂಪ್ ನಲ್ಲಿ ಸಹಕಾರ ಸಂಘದ ಸಹಯೋಗದಲ್ಲಿ ನೂತನ ಜೋಳ ಖರೀದಿ ಕೇಂದ್ರ ಪ್ರಾರಂಭ
ಸಿಂಧನೂರು : ಕರ್ನಾಟಕ ಸರ್ಕಾರವು ರೈತರಿಂದ ಬೆಂಬಲ ಬೆಲೆಯಲ್ಲಿ (MSP) ಮುಂಗಾರು ಮತ್ತು ಹಿಂಗಾರು ಜೋಳ/ಮೆಕ್ಕೆಜೋಳವನ್ನು ಖರೀದಿಸಲು ರಾಜ್ಯದ ವಿವಿಧ ಎಪಿಎಂಸಿ (APMC) ಮಾರುಕಟ್ಟೆಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಿದ್ದು. ಕೆಎಂಎಫ್ (KMF) ಮೂಲಕ ರೈತರಿಂದ ನೇರವಾಗಿ ಪ್ರತಿ ಕ್ವಿಂಟಾಲ್‌ಗೆ ಬೆಂಬಲ ಬೆಲೆ…
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಇಳಕಲ್‌ನಲ್ಲಿ ಶರಣ ಸತಿ ಲಿಂಗಪತಿ ರೂಪಕ ಪ್ರದರ್ಶನ
ಇಳಕಲ್, ಏ.09 : ಕದಳಿ ಮಹಿಳಾ ವೇದಿಕೆ ತಾಲೂಕು ಘಟಕ ಇಳಕಲ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಅನುಭವ ಮಂಟಪದಲ್ಲಿ ಧಾರ್ಮಿಕ-ಸಾಂಸ್ಕೃತಿಕ ವೈಭವದೊಂದಿಗೆ ಶರಣ ಸತಿ ಲಿಂಗಪತಿ ರೂಪಕ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ…
