ಸಿಲಿಂಡರ್ ಸ್ಪೋಟ: ಮನೆ ಸಂಪೂರ್ಣ ಜಖಂ
ತಾಳಿಕೋಟೆ: ಪಟ್ಟಣದ ಗಣೇಶ ನಗರದಲ್ಲಿರುವ ಹೆಸ್ಕಾಂ ಉದ್ಯೋಗಿ ರವಿ ಕೋಳೂರ ಇವರ ಮನೆಯಲ್ಲಿ ಗ್ಯಾಸ್ ಸೋರಿಕೆಯಿಂದಾಗಿ ಸಿಲಿಂಡರ್ ಸ್ಪೋಟಗೊಂಡಿದ್ದು ಇಡೀ ಮನೆ ಜಖಂಗೊಂಡ ಘಟನೆ ಗುರುವಾರ ನಡೆದಿದೆ. ಪಟ್ಟಣದ ಗಣೇಶನಗರದಲ್ಲಿರುವ ಹೆಸ್ಕಾಂ ಉದ್ಯೋಗಿ ರವಿ ಕೋಳೂರ ಇವರ ಮನೆಯಲ್ಲಿ ಮಧ್ಯಾಹ್ನ 1-25…
ಯೂತ್ ಕಾಂಗ್ರೆಸ್ ಲೀಗಲ್ ಸೆಲ್ – ಜಿಲ್ಲಾಧ್ಯಕ್ಷರಾಗಿ ಜಿ.ಚೇತನ್ ನಾಯ್ಕ ನೇಮಕ.
ಮಾನ್ವಿ : ಕರ್ನಾಟಕ ಪ್ರದೇಶ ಯೂತ್ ಕಾಂಗ್ರೆಸ್ ಲೀಗಲ್ ಸೆಲ್ನ ರಾಯಚೂರು ಜಿಲ್ಲಾ ಅಧ್ಯಕ್ಷರಾಗಿ ಜಿ.ಚೇತನ್ ನಾಯ್ಕ ರವರನ್ನು ತಕ್ಷಣದಿಂದಲೇ ನೇಮಿಸಲಾಗಿದೆ. ಈ ನೇಮಕಾತಿ ಆದೇಶವನ್ನು ಎಐಸಿಸಿ ಸದಸ್ಯರೂ ಆಗಿರುವ ಲೀಗಲ್ ಸೆಲ್ ನ್ಯಾಷನಲ್ ಚೇರ್ಮನ್ ರೂಪೇಶ್ ಎಸ್. ಭದೌರಿಯಾ ರವರು…
ಆಲ್ದಾಳ ಶ್ರೀ ಭದ್ರಕಾಳಿ ಶ್ರೀ. ವೀರಭದ್ರೇಶ್ವರಸ್ವಾಮಿಗೆ ವೈಭವದ ಕಲ್ಯಾಣೋತ್ಸವ.
ಮಾನ್ವಿ: ತಾಲೂಕಿನ ಆಲ್ದಾಳ ಗ್ರಾಮದಲ್ಲಿನ ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರ ದೇವಾಸ್ಥಾನದಲ್ಲಿ ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರ ಜಾತ್ರ ಮಹೋತ್ಸವ ಅಂಗವಾಗಿ 4 ನೇ ವರ್ಷದ ಕಲ್ಯಾಣೋತ್ಸವವನ್ನು ಗ್ರಾಮದ ಭಕ್ತರು ಶ್ರದ್ದೆ ಭಕ್ತಿಯಿಂದ ನೆರವೇರಿಸಿದರು. ಕಲ್ಯಾಣೋತ್ಸವ ಅಂಗವಾಗಿ ಬೆಳಿಗ್ಗೆ ಶ್ರೀ ಭದ್ರಕಾಳಿ…
ವೀರೇಂದ್ರ ಹೆಗ್ಗಡೆ ರವರ 78ನೇ ವರ್ಷದ ಹುಟ್ಟುಹಬ್ಬ: ಮಾನ್ವಿ ಸೇವಾ ಚಟುವಟಿಕೆ.
ಹೆಗ್ಗಡೆರವರ ಸೇವಾಧಾರಿತ ಬದುಕು ದೇಶಕ್ಕೆ ಮಾದರಿ – ಯೋಜನಾಧಿಕಾರಿ ಮಾನ್ವಿ : ಪಟ್ಟಣದ ನೆರಳು ಅನಾಥಾಶ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ರವರ 78ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್…
ದಿ. ಶ್ರೀ ಮಹಾಂತೇಶ ಬೀಳಗಿ, ಐಎಎಸ್ ಅಧಿಕಾರಿಯವರ ಕುಟುಂಬಕ್ಕೆ ಅನುಕಂಪದ ಆಧಾರದ ಮೇಲೆ ಕ್ಲಾಸ್ -1 ಅಧಿಕಾರಿ ಹುದ್ದೆಯನ್ನು ನೀಡುವಂತೆ ವಿರೋಧ ಪಕ್ಷದ ನಾಯಕರಾದ ಬಿ ವೈ ವಿಜಯೇಂದ್ರ ಆಗ್ರಹ…
ಕರ್ನಾಟಕ ಸರ್ಕಾರದ ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ರಸ್ತೆ ಅಪಘಾತದಲ್ಲಿ ನಿಧನ ಹೊಂದಿರುವುದು ತಮಗೆ ಗೊತ್ತಿರುವ ವಿಚಾರ. ಒಬ್ಬ ಸರ್ಕಾರಿ ಅಧಿಕಾರಿಯಾಗಿ ಕೇವಲ ಸರಕಾರಿ ಕೆಲಸ ಎಂದು ಪರಿಗಣಿಸದೆ…
ಸಾಲುಮರದ ತಿಮ್ಮಕ್ಕ ಅವರ ಸವಿನೆನಪಿಗಾಗಿ 114 ಗಿಡಗಳನ್ನು ನೆಡುತ್ತಿರುವ ವನಸಿರಿ ಪೌಂಡೇಷನ್ ಕಾರ್ಯ ಶ್ಲಾಘನೀಯ… ಮಾಜಿ ಶಾಸಕ ಪ್ರತಾಪ ಗೌಡ ಪಾಟೀಲ್
ಮಸ್ಕಿ : ತಾಲೂಕಿನ ಬಳಗಾನೂರ ಪಿ ಎಂ ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವನಸಿರಿ ಪೌಂಡೇಷನ್(ರಿ)ರಾಯಚೂರು ವತಿಯಿಂದ ಶತಾಯುಷಿ ಪದ್ಮ ಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರಗೆ ಶ್ರದ್ಧಾಂಜಲಿ ಪ್ರಯುಕ್ತ 114 ಸಸಿಗಳನ್ನು ನೆಡುವ ಮೂಲಕ ಹಸಿರು ನಮನ…
