ನೀರಮಾನ್ವಿ ಶಿವಾಜಿ ಜಯಂತೋತ್ಸವ ಆಚರಣೆ
ಮಾನ್ವಿ ಛತ್ರಪತಿ ಶಿವಾಜಿ ಯುವ ಸೇನೆ ನೀರಮಾನ್ವಿ ಹಾಗೂ ಗ್ರಾಮದ ಹಿರಿಯರ ಸಂಯುಕ್ತಾಶ್ರಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 396 ನೆಯ ಜಯಂತೋತ್ಸವವನ್ನು ಅತಿ ವಿಜ್ರಂಭಣೆಯಿಂದ ಸರಳವಾಗಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ಸರ್ಕಲ್ ನಲ್ಲಿ ಊರಿನ ಹಿರಿಯರು ಹಾಗೂ ಗ್ರಾಮ ಘಟಕದ…
ವಟಗಲ್ -ಗ್ರಾ.ಪಂ ನಲ್ಲಿ ಕೂಲಿಕಾರರಿಗೆ ಕೇವಲ ೬೦ ರೂಪಾಯಿ ಕೂಲಿ ಕೂಲಿಕಾರರಿಂದ ಪ್ರತಿಭಟನೆ
ಕವಿತಾಳ : ಪಟ್ಟಣ ಸಮೀಪದ ಮಸ್ಕಿ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ವಟಗಲ್ ಗ್ರಾಮ ಪಂಚಾಯತಿ ಮುಂದೆ ಇಂದು ಕೂಲಿಕಾರರು ಪ್ರತಿಭಟನೆ ನೆಡೆಸಿದರು. ಉದ್ಯೋಗ ಖಾತರಿ ಕೆಲಸದ ಕೂಲಿಕಾರರಿಗೆ ಕೇವಲ ೬೦ರೂಪಾಯಿ ಕೂಲಿ ಹಾಕಿ ಅನ್ಯಾಯ ಮಾಡಿದ್ದು ಮತ್ತು ಸಾರ್ವಜನಿಕರ, ಶಾಲಾ ಮಕ್ಕಳ…
3 ಹಂತದ ಚುನಾವಣೆ ಮುಂದೂಡಿಕೆ ಸಾಮಾಜಿಕ ನ್ಯಾಯದ ವಿರೋಧಿ ನಡೆಯಾಗಿದೆ: ರವಿಗೌಡ ಮಲ್ಲದಗುಡ್ಡ
ಕೇಂದ್ರ ಸರ್ಕಾರದಿಂದ ತಾ.ಪಂ.ಮತ್ತು ಜಿ.ಪಂ.ಗಳ 15ನೇ ಹಣಕಾಸಿನ ಅನುದಾನ 5 ಸಾವಿರ ಕೋಟಿ ಬರದಿರುವುದಕ್ಕೆ ನೇರ ಹೊಣೆಗಾರಿಕೆ ನಿಗದಿತ ಸಮಯದಲ್ಲಿ ಚುಣಾವಣೆ ನಡಸದಿರುವುದೇ ಕಾರಣ ಎಂದು ತಾಲೂಕಿನ ವಿರುಪಾಪುರ ಗ್ರಾಮ ಪಂಚಾಯತಿ ಮುಂದೆಯೇ ಗ್ರಾಮ ಸ್ವರಾಜ್ಯ ಕರ್ನಾಟಕ ವೇದಿಕೆ ಸಿಂಧನೂರು, ವಿರುಪಾಪುರ…
ಕೆಲಸ ಕಳೆದುಕೊಂಡ ಸಫಾಯಿ ಕರ್ಮಚಾರಿಗಳ ಮರುನೇಮಕಕ್ಕೆ ಆದೇಶ ರಿಮ್ಸಗೆ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ. ರಘು ಭೇಟಿ; ಪರಿಶೀಲನೆ
ರಾಯಚೂರು ಫೆ.19 (ಕ.ವಾ.): ರಾಯಚೂರು ಪ್ರವಾಸದಲ್ಲಿದ್ದ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಪಿ. ರಘು ಅವರು ಫೆಬ್ರವರಿ 19ರಂದು ನಗರದ ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದರು. ಭೇಟಿ ವೇಳೆ ಅಧ್ಯಕ್ಷರು, ಅಲ್ಲಿನ ಸ್ವಚ್ಛತಾ ಕಾರ್ಯ ಹಾಗೂ ಕರ್ಮಚಾರಿಗಳ ಕೆಲಸದ…
ಪೌರಕಾರ್ಮಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಆಯೋಗದ ಅಧ್ಯಕ್ಷ ಪಿ.ರಘು ಸಲಹೆ ಮಕ್ಕಳಿಗೆ ಶಿಕ್ಷಣ ಕೊಡಿಸಲು ಪೌರ ಕಾರ್ಮಿಕರಿಗೆ ಸಲಹೆ
ರಾಯಚೂರು ಫೆ.19 (ಕ.ವಾ.): ಸಫಾಯಿ ಕರ್ಮಚಾರಿಗಳ ಹಾಗೂ ಪೌರ ಕಾರ್ಮಿಕರ ಸಮಸ್ಯೆಗಳು ಮತ್ತು ಅವರ ಕುಂದು ಕೊರತೆಗಳನ್ನು ಸರ್ಕಾರಕ್ಕೆ ಮುಟ್ಟಿಸುವ ಮತ್ತು ಪರಿಹರಿಸುವ ಉದ್ದೇಶವನ್ನು ಸಫಾಯಿ ಕರ್ಮಚಾರಿಗಳ ಆಯೋಗವು ಹೊಂದಿದೆ. ಪೌರಕಾರ್ಮಿಕರು ತಾವು ಸಮಾಜದಲ್ಲಿ ಎಲ್ಲರಂತೆ ಇರಬೇಕು ಎಂಬ ಭಾವನೆಯನ್ನು ಇಟ್ಟುಕೊಂಡು…
ರಂಜಾನ್ ಹಬ್ಬದ ಪ್ರಯುಕ್ತ ಅಭಿನಂದನ್ ಸ್ಪೂರ್ತಿ ಧಾಮದ ಮಕ್ಕಳಿಗೆ ಸಹೋದರಿ ಯಾಸ್ಮಿನ್ ಅವರ ಮಾನವೀಯ ಸೇವೆ
ಮಸ್ಕಿ : ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಇಂದು ಅಭಿನಂದನ್ ಸ್ಪೂರ್ತಿ ಧಾಮದಲ್ಲಿ ಮಾನವೀಯತೆಗೆ ಮಾದರಿಯಾದ ಸೇವೆ ನಡೆಯಿತು. ರಂಜಾನ್ ತಿಂಗಳು ಮುಸ್ಲಿಮರಿಗೆ ದಾನ, ಧರ್ಮ, ಸಹಾಯ ಹಾಗೂ ಮಾನವೀಯತೆಯ ಸಂದೇಶ ನೀಡುವ ಪವಿತ್ರ ಕಾಲವಾಗಿದ್ದು, ಈ ಸಂದರ್ಭದಲ್ಲಿ ಅಗತ್ಯವಿರುವವರಿಗೆ ನೆರವಾಗುವುದು…
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ
ತಾಳಿಕೋಟಿ :ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ತಾಳಿಕೋಟೆಯಲ್ಲಿ ಗುರುವಾರ ಹಿಂದೂ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ 396 ನೇ ಜಯಂತೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರ,ಮುಖ್ಯಗುರುಗಳಾದ ಸಂತೋಷ ಪವಾರ ಜವಳಗೇರಿ,ದೈಹಿಕ…
ಹಾಲಾಪೂರ: ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಜಯಂತಿ
ಹಾಲಾಪೂರ: ಗ್ರಾಮದಲ್ಲಿರುವ ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿಯ ಅಂಗವಾಗಿ ಪೂಜಾ ಕಾರ್ಯಕ್ರಮವನ್ನು ಬಸವಲಿಂಗಸ್ವಾಮಿ ನಂದಿಹಾಳ ನೆರವೇರಿಸಿದರು. ನಂತರ ಉಪನ್ಯಾಸಕ ಸಿದ್ದಾರ್ಥ ಪೊ. ಪಾ ಮಾತನಾಡಿ ಹಿಂದುಸ್ತಾನವನ್ನು ಒಗ್ಗೂಡಿಸಲು ಬಹಳಷ್ಟು ಶ್ರಮವಹಿಸಿದವರು ಛತ್ರಪತಿ ಶಿವಾಜಿಯವರು, ಅನೇಕ ಕೋಟೆಗಳನ್ನು ಗೆದ್ದು…
ಮುದಗಲ್‌ನಲ್ಲಿ ಅಂಜುಮನ್-ಎ-ಮುಸ್ಲಿಮೀ ನ್ ಸಭೆ: ನೂತನ ಪದಾಧಿಕಾರಿಗಳ ಆಯ್ಕೆ
ಮುದಗಲ್: ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರು ತಾಲೂಕು ಕಮಿಟಿವತಿಯಿಂದ ಮುದಗಲ್ ಪಟ್ಟಣದಲ್ಲಿ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಅಂಜುಮನ್-ಎ-ಮುಸ್ಲಿಮೀನ್ ಮುದಗಲ್ ವಿಭಾಗದ ನೂತನ ಕಮಿಟಿಯನ್ನು ಸಮುದಾಯದವರ ಒಮ್ಮತದ ಅಭಿಪ್ರಾಯದ ಮೇರೆಗೆ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಮುದಗಲ್ ವಿಭಾಗದ ಕಮಿಟಿಯ ಅಧ್ಯಕ್ಷರಾಗಿ ಮಹ್ಮದ್ ರಸೂಲ್,…
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ವಸ್ತು ವಿತರಣೆ
ತಾಳಿಕೋಟಿ: ತಾಲೂಕಿನ ಬ.ಸಾಲವಾಡಗಿ ಸರ್ಕಾರಿ ಪ್ರೌಢಶಾಲೆ ಶಾಲೆಯ ಹಳೆಯ ವಿದ್ಯಾರ್ಥಿಗಳು ತಾವು ಕಲಿತಿರುವ ಶಾಲೆಗೆ ಬಂದು 10ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ಸಮೀಪ ಬಂದ ಕಾರಣ ಪ್ರತಿಯೊಬ್ಬ ವಿದ್ಯಾರ್ಥಿ & ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯುವ ಪ್ಯಾಡ್ & 1 ಪೆನ್ನನ್ನು…
