ಎಲೆಬಿಚ್ಚಾಲಿ ಕ್ಯಾಂಪ್ ಶಾಲೆಯಲ್ಲಿ ನೂತನ ಎಸ್‌ಡಿಎಂಸಿ ರಚನೆ: ಅಧ್ಯಕ್ಷರಾಗಿ ಹುಲಿಗೆಪ್ಪ, ಉಪಾಧ್ಯಕ್ಷರಾಗಿ ಭೀಮರಾಯ ಅವಿರೋಧ ಆಯ್ಕೆ
ಎಲೆಬಿಚ್ಚಾಲಿ: ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ (ಕ್ಯಾಂಪ್) 2025-26ನೇ ಸಾಲಿನ ನೂತನ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ರಚನಾ ಸಭೆಯು ಗುರುವಾರ ಯಶಸ್ವಿಯಾಗಿ ಜರುಗಿತು. ಸಭೆಯಲ್ಲಿ ಒಟ್ಟು 18 ಜನ ಚುನಾಯಿತ ಪ್ರತಿನಿಧಿಗಳು, ಮೂವರು ನಾಮನಿರ್ದೇಶಿತ ಸದಸ್ಯರು ಹಾಗೂ…
