ಸಿಂಧನೂರು : ಡಿ 23 ಆಶಾ ಕಾರ್ಯಕರ್ತರು ಹಾಗೂ ಪಲ್ಸ್ ಪೋಲಿಯೋ, ವ್ಯಾಕ್ಸಿನೇಟರ್ ಗಳು ಇಂದು ಮನೆ ಮನೆಗೆ ಭೇಟಿ ನೀಡಿ ಪೋಲಿಯು ಲಸಿಕೆ ಹಾಕಿಸದ ಮಕ್ಕಳಿಗೆ ಮನೆ ಬಾಗಿಲಿಗೆ ತೆರೆ ತೆರಳಿ ಪೋಲಿಯೋ ಲಸಿಕೆ ಹಾಕಿದರು ಕಾರ್ಯಕ್ರಮದ ನೂಡಲ್ ಅದಿಕ್ಯಾರಿಯಾದಂತಹ ಡಾಕ್ಟರ್ ಶಕೀಲ್ ಜಿಲ್ಲಾ ಕ್ಷಯ ರೋಗ ಅಧಿಕಾರಿಗಳು ರಾಯಚೂರು ಅವರು ಪಲ್ಸ್ ಪೋಲಿಯೋ ತಂಡಗಳನ್ನು ಭೇಟಿ ಮಾಡಿ ಪರಿಶೀಲನೆ ನಡೆಸಿದರು ಪಲ್ಸ್ ಪೋಲಿಯೋ ಕಾರ್ಯಕ್ರಮದ ಮೇಲ್ವಿಚಾರಕರಾದ BPM ತ್ರಿವೇಣಿ ಆರೋಗ್ಯ ನಿರೀಕ್ಷಣಾಧಿಕಾರಿಗಳು ಆದ ಶ್ರೀ ಹನುಮಂತ ಮನೆ ಭೇಟಿ ನೀಡಿ ಪರಿಶೀಲನೆ ನಡೆಸುವುದರ ಮುಖಾಂತರ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿದರೆ ಬಗ್ಗೆ ಖಚಿತಪಡಿಸಿಕೊಂಡರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದಂತಹ ಡಾಕ್ಟರ್ ಮೇರಿ ಭಂಡಾರಿ ಅವರಲ್ಲಿ ನೈಜ ದೆಶೆ ಪತ್ರಕರ್ತರು ಪಲ್ಸ್ ಪೋಲಿಯೋ ಕಾರ್ಯಕ್ರಮದ ಕುರಿತು ಕೇಳಿದ ಪ್ರಶ್ನೆಗೆ ಬೂತ್ ದಿನವೇ ಶೇಕಡ 98 ಪ್ರತಿಶತ ಗುರಿಯನ್ನು ಸಾಧಿಸಿದ್ದೇವೆ ಇನ್ನುಳಿದ ಮಕ್ಕಳಿಗೆ ಮನೆಮನೆ ಭೇಟಿ ಮಾಡುವುದರ ಮುಖಾಂತರ ಲಸಿಕೆಯನ್ನು ನೀಡಲಾಗುತ್ತಿದ್ದು ಸಂಪೂರ್ಣ 100 ಪ್ರತಿಶತ ಗುರಿಯನ್ನು ಮುಟ್ಟುವ ಪ್ರಯತ್ನದಲ್ಲಿ ಇದ್ದೇವೆ ಎಂದು ತಿಳಿಸಿದರು

