NSB ಅಧ್ಯಕ್ಷತೆಯಲ್ಲಿ, ಎಸ್‌ಸಿಪಿ, ಟಿಎಸ್‌ಪಿ ಅನುದಾನದ ಅಡಿ ಕೈಗೊಳ್ಳಲಾಗಿರುವ ಯೋಜನೆಗಳ ಜಾರಿ ಹಾಗೂ ಕಾಮಾಗಾರಿಗಳ ಪ್ರಗತಿ ಪರಿಶೀಲನೆ ಸಭೆ.
ವಿಕಾಸಸೌಧದ ನನ್ನ ಕಚೇರಿಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ರಾಜ್ಯದಲ್ಲಿ ಎಸ್‌ಸಿಪಿ, ಟಿಎಸ್‌ಪಿ ಅನುದಾನದ ಅಡಿ ಕೈಗೊಳ್ಳಲಾಗಿರುವ ಯೋಜನೆಗಳ ಜಾರಿ ಹಾಗೂ ಕಾಮಾಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಲಾಯಿತು. ಸಭೆಯ ಮುಖ್ಯಾಂಶಗಳು ✅2024–25ನೇ ಆರ್ಥಿಕ ವರ್ಷದಲ್ಲಿ,…
ರಾಯಚೂರಲ್ಲಿ ಲೋಕಾಯುಕ್ತರ ಪ್ರವಾಸ; ಪೂರ್ವಭಾವಿ ಸಭೆ
ರಾಯಚೂರು ಜನವರಿ 01 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯದ ಲೋಕಾಯುಕ್ತರಾದ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಬಿ.ಎಸ್. ಪಾಟೀಲ್ ಅವರು ಜನವರಿ 07ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಹಮ್ಮಿಕೊಂಡ ನಿಮಿತ್ತ ಪೂರ್ವಬಾವಿ ಸಿದ್ಧತಾ ಸಭೆಯು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.…
ಸರ್ಕಾರಿ ಶಾಲೆಗಳ ಕುರಿತು ಅಭಿಮಾನ ಇರಲಿ:ಶಾಸಕ ರಾಜುಗೌಡ
ತಾಳಿಕೋಟಿ: ಮಕ್ಕಳಿಗೆ ಕೇವಲ ಗುಣಮಟ್ಟದ ಶಿಕ್ಷಣ ಕೊಟ್ಟರೆ ಸಾಲದು ಅವರ ಬದುಕಿಗೆ ಅಗತ್ಯವಾಗಿರುವ ಉತ್ತಮ ಸಂಸ್ಕಾರಗಳನ್ನೂ ಕೊಡಲು ಶಿಕ್ಷಕರು ಪ್ರಯತ್ನಿಸಬೇಕು ಎಂದು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ (ಕು.ಸಾಲವಾಡಗಿ)ಹೇಳಿದರು. ತಾಲೂಕಿನ ಗಡಿ ಸೋಮನಾಳ ಗ್ರಾಮದಲ್ಲಿ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯನ್ನು ಉದ್ಘಾಟಿಸಿ…
ಅಮರ ಶಿಲ್ಪಿ ಜಕಣಾಚಾರಿ ಜಯಂತಿ ಆಚರಣೆ
ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ವಿಶ್ವಕರ್ಮ ಸಮುದಾಯದ ವತಿಯಿಂದ ಅಮರ ಶಿಲ್ಪಿ ಜಕಣಾಚಾರಿ ಜಯಂತಿಯ ಅಂಗವಾಗಿ ಅಮರ ಶಿಲ್ಪಿ ಜಕಣಾಚಾರಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ತಹಸೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಮಾತನಾಡಿ ನಮ್ಮ ನಾಡಿನ ಹೆಸರಂತ ಶಿಲ್ಪ ಕಲೆಗಳ…
ಉದ್ಬಾಳ ಗ್ರಾಮದ VSSN ಸೊಸೈಟಿಯ ಚುನಾವಣೆ ಯಲ್ಲಿ ಬಿಜೆಪಿ ಬೆಂಬಲಿತ 12 ಸದಸ್ಯರು ಆಯ್ಕೆ
ಬಳಗಾನೂರು : ಜ 01 ಬಳಗಾನೂರು ಪಟ್ಟಣದ ಸಮೀಪವಿರುವ ಉದ್ಬಾಳ ಗ್ರಾಮದ VSSN ಸೊಸೈಟಿಯ* ಚುನಾವಣೆ ಯಲ್ಲಿ ಬಿಜೆಪಿ ಬೆಂಬಲಿತ 12 ಸದಸ್ಯರು ಆಯ್ಕೆಯಾದ ಹಿನ್ನೆಲೆಯಲ್ಲಿ ನಗರದ *ಕೆ.ವಿ.ಶ್ರದ್ದಾ ನಗರ ದ ಕಾರ್ಯಲಯದಲ್ಲಿ ನಮ್ಮ ನಾಯಕರು ಮಾಜಿ ಸಂಸದರಾದ ಶ್ರೀ ಕೆ.ವಿರೂಪಾಕ್ಷಪ್ಪ…
ಶಾಸಕಾಂಗ ಕಾರ್ಯಾಂಗ ನ್ಯಾಯಾಂಗಕ್ಕಿಂತಲೂ ಶಕ್ತಿಯುತವಾದ್ದು ಪತ್ರಿಕಾರಂಗ: ಕೆ.ವಿರುಪಾಕ್ಷಪ್ಪ.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮಾಧ್ಯಮಕ್ಕೆ 4 ನೇ ಸ್ಥಾನ ಇದ್ದರು ಕೂಡ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಕ್ಕಿಂತಲೂ ಶಕ್ತಿಯುತವಾದದ್ದು ಈ ಪತ್ರಿಕಾರಂಗ, ನಮಗೆ ಸೀಮಿತ ಸ್ವಾತಂತ್ರ್ಯವಿದೆ, ನಿಮಗೆ ಅಸೀಮಿತ ಸ್ವಾತಂತ್ರ್ಯವಿದೆ. ಎಲ್ಲವೂ ದಾರಿ ತಪ್ಪಿದರೂ ಪತ್ರಿಕಾರಂಗ ಮಾತ್ರ ದಾರಿ ತಪ್ಪಬಾರದು ತಪ್ಪಿದರೆ ಪ್ರಜಾಪ್ರಭುತ್ವದ ವ್ಯವಸ್ಥೆ…
