ಜನವರಿ 3, 4ರಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ

­ರಾಯಚೂರು ಜನವರಿ 02 (ಕರ್ನಾಟಕ ವಾರ್ತೆ): ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು 2026ರ ಜನವರಿ 3 ಹಾಗೂ 4ರಂದು ರಾಯಚೂರು ಜಿಲ್ಲಾ ಪ್ರವಾಸ…

ದಂತ ಸುರಕ್ಷಾ ಯೋಜನೆ ಯಡಿಯಲ್ಲಿ “ದಂತ ಸುರಕ್ಷಾ ಕಾರ್ಡ್ ಪಡೆದುಕೊಳ್ಳಿ” ಡಾ. ಜಗನ್ನಾಥ ಘೋಷಣೆ*  .

ಲಿಂಗಸಗೂರು : ಜ 3 . ಜನರ ಆರೋಗ್ಯ ರಕ್ಷಣೆಯೇ ವೈದ್ಯರ ಕರ್ತವ್ಯ ಎಂಬ ನಿಟ್ಟಿನಲ್ಲಿ ಬೈಪಾಸ್ ರಸ್ತೆ, ಲಿಂಗಸಗೂರ ಪಟ್ಟಣದಲ್ಲಿ ರುವ ಸೋಹನ್ ಕುಮಾರ್ ಹಲ್ಲಿನ ದವಾಖಾನೆ ಇವರ ವತಿಯಿಂದ “ಜನರು–ಜನರಿಗಾಗಿ–ಜನರಿಗೋಸ್ಕರ ದಂತ ಸುರಕ್ಷಾ ಯೋಜನೆ”ಯನ್ನು ಜಾರಿಗೆ ತರಲಾಗಿದೆ ಎಂದು…

ಲೋಕಾಯುಕ್ತ ಅಧಿಕಾರಿಗಳ ದಿಡೀರ್ ಭೇಟಿ , ಸರಕಾರಿ ಕಚೇರಿಗಳಲ್ಲಿ ಕಡತಗಳ ಪರಿಶೀಲನೆ

ಲಿಂಗಸಗೂರು : ಜ 3 ಜ 07 ರಂದು ರಾಯಚೂರು ಜಿಲ್ಲೆಗೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಲಿರುವ ಹಿನ್ನೆಲೆ ತಾಲೂಕಡಳಿತ ಹಾಗೂ ವಿವಿಧ ಸರ್ಕಾರಿ ಇಲಾಖೆಗಳು ಅಲರ್ಟ್ ಆಗಿರುವ ಮಧ್ಯೆ, ಲೋಕಾಯುಕ್ತ ಅಧಿಕಾರಿಗಳು ದಿಢೀರಾಗಿ ತಾಲೂಕಿನ ವಿವಿಧ ಇಲಾಖೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.…

ಸಿದ್ದೇಶ್ವರ ಶ್ರೀಗಳ ದಾರಿಯಲ್ಲಿ ಸಾಗುವುದೇ ನಿಜವಾದ ಗುರುನಮನ 

ತಾಳಿಕೋಟಿ: ನೂರು ವರ್ಷಕ್ಕೆ ಕೋಟಿಗೊಬ್ಬ ಸಂತ ಜನಿಸುತ್ತಾನೆ ಅವನನ್ನು ಶತಮಾನದ ಸಂತ ಎಂದು ಕರೆಯುತ್ತಾರೆ ಅಂತಹ ಶ್ರೇಷ್ಠ ಸಂತ ಶ್ರೀ ಸಿದ್ದೇಶ್ವರ ಶ್ರೀಗಳಾಗಿದ್ದಾರೆ ಎಂದು ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು. ಶುಕ್ರವಾರ ಪಟ್ಟಣದ ಶ್ರೀ ಬಸವೇಶ್ವರ ವೃತ್ತದ…

ಚನ್ನಬಸವ ತಾತನ ಜೋಡು ರಥೋತ್ಸವ – ಗಂಗಾವತಿ 

ಗಂಗಾವತಿ : ಜ 2 ಭತ್ತದ ನಾಡಿನ ಕಾಯಕಯೋಗಿ, ತ್ರಿವಿಧ ದಾಸೋಹಿ ಚನ್ನಬಸವ ತಾತನವರ 80ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಗುರುವಾರ ಸಂಜೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಚನ್ನಬಸವ ತಾತ ನವರ ಜೋಡು ರಥೋತ್ಸವ ಸಡಗರ, ಸಂಭ್ರಮದಿಂದ ನೆರವೇರಿತು.…

*ಗವಿಮಠ ತೆಪ್ಪೋತ್ಸವ, ಗಂಗಾರತಿ ಕಣ್ತುಂಬಿಕೊಂಡ ಭಕ್ತರು*

ಕೊಪ್ಪಳ : ಗವಿಮಠದ ಜಾತ್ರಾ ಮಹೋತ್ಸವ ಅಂಗವಾಗಿ ಮಠ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ವಿವಿಧ ಬಣ್ಣಗಳ ವಿದ್ಯುತ್‌ ದೀಪಗಳಿಂದ ಮಾಡಲಾಗಿದೆ. ಹೊಸ ವರ್ಷದ ಮೊದಲ ದಿನವಾದ ಗುರುವಾರ ಜಾತ್ರೆಯ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ ಲಭಿಸಿತು. ಗವಿಮಠದ ಕೆರೆಯಲ್ಲಿ ಶಾಸ್ತ್ರೋಕ್ತವಾಗಿ ನಡೆದ ತೆಪ್ಪೋತ್ಸವ…

ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ – ಗದಗ

ಆಹಾರ ನಾಗರಿಕ ಸರಬರಾಜು ಮತ್ತುಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಜಿಲ್ಲೆಯ ವಿವಿಧ ತಾಲ್ಲೂಕಿನ ಗ್ರಾಮಗಳಿಗೆ ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ. ಯಲಬುರ್ಗಾ ತಾಲ್ಲೂಕಿನ ಲಿಂಗನಬಂಡಿ ಗ್ರಾಮ(ಎಸ್.ಟಿ. ಮೀಸಲಾತಿ), ಕೊಪ್ಪಳ ತಾಲ್ಲೂಕಿನ ಬೂದಗುಂಪಾ ಗ್ರಾಮ-2(ಸಾಮಾನ್ಯ) ಹಾಗೂ ಗಂಗಾವತಿ ತಾಲ್ಲೂಕಿನ ಈದ್ಗಾ…

ಸೈಬರ್‌ ಅಪರಾಧಗಳ ಜಾಗೃತಿಗೆ ರಾಯಚೂರು ಜಿಲ್ಲೆಯಲ್ಲಿ ಹೊಸ ವಿಧಾನ

ರಾಯಚೂರು: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಸೈಬರ್‌ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸಿರುವ ಸೈಬರ್‌ ಅಪರಾಧ ಠಾಣೆಯ ಪೊಲೀಸರು ಜನ ಜಾಗೃತಿಗೆ ಹೊಸ ಹೊಸ ವಿಧಾನಗಳನ್ನು ಅನುಸರಿಸಲು ಶುರು ಮಾಡಿದ್ದಾರೆ. ಗೌತಮ ಬುದ್ಧನ ಸಂದೇಶಗಳನ್ನೂ ಬಳಸಿಕೊಳ್ಳಲು ಆರಂಭಿಸಿದ್ದಾರೆ. ಸೈಬರ್‌ ಠಾಣೆಗೆ ಹೊಸ ರೂಪ ನೀಡಿ, ಠಾಣೆಯ…

ಮನುವಾದಿಗಳನ್ನು ಸೋಲಿಸೋಣ: ಎಂ.ಗಂಗಾಧರ

ಸಿಂಧನೂರು : ‘ಭೀಮಾ ಕೊರೆಗಾಂವ್ ವಿಜಯೋತ್ಸವ ಆಚರಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ವಿಜಯೋತ್ಸವದೊಂದಿಗೆ ಅಂಬೇಡ್ಕರ್, ಮಾಕ್ರ್ಸ್ ಚಿಂತನೆಗಳನ್ನು ಕಟ್ಟುತ್ತ ಮನುವಾದಿಗಳನ್ನು ಸೋಲಿಸೋಣ’ ಎಂದು ಆಚರಣೆ ಸಮಿತಿ ಸಂಚಾಲಕ ಎಂ.ಗಂಗಾಧರ ಹೇಳಿದರು. ಗುರುವಾರ ನಗರದ ಪಿಡಬ್ಯ್ಲೂಡಿ ಕ್ಯಾಂಪ್‌ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ…

ಆರೋಗ್ಯ ಸೇವೆ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ

ದೇವದುರ್ಗ: ತಾಲೂಕಿನ ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಒಗಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಎರಡು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿದ್ದು, ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು. ತಾಲೂಕಿನ ಗಬ್ಬೂರಿನಲ್ಲಿ ಕೆಕೆಆರ್‌ಡಿಬಿಯಡಿ 10 ಕೋಟಿ ರೂ.ವೆಚ್ಚದ…