ಗ್ರಾಮೀಣ ಪ್ರದೇಶಕ್ಕೆ ಕಲ್ಪಿಸುವ ರಸ್ತೆಗಳಿಗೆ ಮುಖ್ಯ ಆದ್ಯತೆ: ಆರ್ ಸಿದ್ದನಗೌಡ ತುರವಿಹಾಳ

ಮಸ್ಕಿ ಸಮೀಪದ ಕವಿತಾಳ ಟು ಮಸ್ಕಿ ಮುಖ್ಯ ರಸ್ತೆಯ ಮಧ್ಯದಲ್ಲಿ ಬರುವ ಇರಕಲ್ ಗ್ರಾಮದ ರಸ್ತೆಯು ಬಹಳ ದಿನಗಳಿಂದ ತಗ್ಗು ಗುಂಡಿಗಳಿಂದ ಹಾಳಾಗಿ ಪ್ರಯಾಣಕ್ಕೆ ತುಂಬಾ ತೊಂದರೆಯಾಗಿತ್ತು. ಇಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆರ್ ಸಿದ್ದನಗೌಡ ತುರವಿಹಾಳ ರವರು 19 ಲಕ್ಷ…

ಆರ್.ಎಚ್. ನಂಬರ್–1 ಗ್ರಾಮದಲ್ಲಿ ಶ್ರೀ ಬಾಲ ಮುರುಗನ್ 55ನೇ ವಾರ್ಷಿಕ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು

ಸಿಂಧನೂರು : ಕರ್ನಾಟಕದ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಪುನರ್ವಸತಿಗೊಂಡಿರುವ ಆರ್.ಎಚ್. ನಂಬರ್–1 ಗ್ರಾಮದಲ್ಲಿ ವಾಸಿಸುವ ತಮಿಳು ಸಮುದಾಯಗಳು ಕಳೆದ 55 ವರ್ಷಗಳಿಂದ ಸತತವಾಗಿ ಶಿಸ್ತು, ಸಂಪ್ರದಾಯ ಹಾಗೂ ಭಕ್ತಿಭಾವದಿಂದ ಹಬ್ಬಗಳನ್ನು ಆಚರಿಸಿಕೊಂಡು ಬರುತ್ತಿವೆ. ತಮಿಳು ತ್ರಿವರ್ಧಿಯಲ್ಲೇ ಪ್ರಸಿದ್ಧಿಯಾಗಿರುವ ಗ್ರಾಮದ ಶ್ರೀ…

ರಿಮ್ಸ್‌ನಲ್ಲಿ 371(ಜೆ) ಉಲ್ಲಂಘನೆ ಸೇರಿ ಸ್ಥಳೀಯ ನೌಕರರ ಕಡೆಗಣನೆ ಅನ್ಯಾಯ ಸರಿಪಡಿಸದಿದ್ದರೆ ಹೋರಾಟದ ಎಚ್ಚರಿಕೆ – ಶಿವಕುಮಾರ ಮ್ಯಾಗಳಮನಿ

ರಾಯಚೂರು: ನಗರದ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್)ಯಲ್ಲಿ ನಡೆಯುತ್ತಿರುವ ನೇಮಕಾತಿ ಹಾಗೂ ನಿಯೋಜನಾ ಪ್ರಕ್ರಿಯೆಯಲ್ಲಿ ಸಂವಿಧಾನದ 371(ಜೆ) ವಿಧಿಯನ್ನು ಗಾಳಿಗೆ ತೂರಿ ಕಲ್ಯಾಣ ಕರ್ನಾಟಕ ಪ್ರದೇಶದ ಉದ್ಯೋಗಿಗಳ ಮೇಲೆ ವ್ಯವಸ್ಥಿತವಾಗಿ ನಡೆಯುತ್ತಿರುವ ಅನ್ಯಾಯವನ್ನು ತಕ್ಷಣವೇ ನಿಲ್ಲಿಸದಿದ್ದರೆ ಹೋರಾಟಕ್ಕೆ ಇಳಿಯಲಾಗುವುದು ಎಂದು…

ಸಂಕೇತ ಕಾಲೇಜಿನಿಂದ ಫೆ.7ಕ್ಕೆ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಅಪೂರ್ವ ಸಂಗಮ ಕಾರ್ಯಕ್ರಮ

ಸಂಕೇತ ಪದವಿ ಪೂರ್ವ ಹಾಗೂ ಪದವಿ ಕಾಲೇಜು ಸಿಂಧನೂರು ಇವರಿಂದ ಫೆ.7 ರಂದು ಮಧ್ಯಾಹ್ನ 3ಕ್ಕೆ ನಗರದ ಸತ್ಯಗಾರ್ಡನ್ ನಲ್ಲಿ “ಅಪೂರ್ವ ಸಂಗಮ’ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಕೇತ ಕಾಲೇಜಿನ ಕಾರ್ಯದರ್ಶಿ ಅನಿಲರಾಜ್ ಹೇಳಿದರು. ನಗರದ…

ಯದ್ದಲದೊಡ್ಡಿಯಲ್ಲಿ ಚರಂಡಿ ನಿರ್ಮಾಣ ತಿರುಗಾಡಲು ತೊಂದರೆ ಸಿಡಿ ನಿರ್ಮಿಸದೆ ಪಿಡಿಒ ನಿರ್ಲಕ್ಷ್ಯ

ಕಳೆದ ಏಳೆಂಟು ತಿಂಗಳ ಹಿಂದೆಯೇ ತಾಲೂಕಿನ ಯದ್ದಲದೊಡ್ಡಿ ಗ್ರಾಮದಲ್ಲಿ ನಿರ್ಮಿಸಿದ ಚರಂಡಿಯನ್ನ ದಾಟಿಕೊಂಡೆ ಗ್ರಾಮಸ್ಥರು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರಿಗೆ ತಿರುಗಾಡಲು ಒಂದು ಸಿಡಿ ನಿರ್ಮಿಸಿ ಕೊಡುವಂತೆ ಗ್ರಾಮ ಪಂಚಾಯತಿ ಪಿಡಿಒ ಹಾಗೂ ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ಈಗಾಗಲೇ ಮನವಿ ಮಾಡಿಕೊಂಡರು…

ಕರ್ನಾಟಕದ ಹಿತಾಸಕ್ತಿಗಳನ್ನು ಕಡೆಗಣಿಸಿದ ಒಕ್ಕೂಟ ಸರ್ಕಾರ ಬಜೆಟಿನಲ್ಲಿ ಹಳೆಯದನ್ನು ಹೊಸದೆಂದು ಬಿಂಬಿಸುವ ಪ್ರಯತ್ನವಾಗಿದೆ

ಒಕ್ಕೂಟ ಸರ್ಕಾರದ ಆಯವ್ಯಯವು ರಾಜ್ಯದ ಜನತೆಗೆ ಸಂಪೂರ್ಣವಾಗಿ ನಿರಾಶದಾಯಕವಾಗಿದೆ ಮತ್ತು ಒಟ್ಟಾರೆಯಾಗಿ ಒಂದು ಸಾಮಾನ್ಯ ಬಜೆಟ್.ಇಡೀ ವಿಶ್ವವೇ ಗೊಂದಲಮಯ ವಾತಾವರಣದಲ್ಲಿ ಮುಳುಗಿರುವಂತಹ ಸಂದರ್ಭದಲ್ಲಿ,ದೇಶವನ್ನು ಮುನ್ನೆಡೆಸುವ ಹಾಗೂ ರಕ್ಷಿಸುವ ಯಾವುದೇ ಕ್ರಮಗಳು ಕಂಡುಬರುತ್ತಿಲ್ಲ ಎಂದು ಕೆ ಆರ್ ಎಸ್ ಪಕ್ಷದ ರಾಜ್ಯ ರೈತ…

ರೈಲ್ವೆಗೆ ದಾಖಲಾರ್ಹ ಅನುದಾನ ನೀಡಿರುವ ಬಜೆಟ್ ಸ್ವಾಗತಾರ್ಹ: ಡಾ. ಬಾಬುರಾವ್

ರೈಲ್ವೆಗೆ ದಾಖಲಾರ್ಹ ಅನುದಾನ ನೀಡಿರುವ ಬಜೆಟ್ ಸ್ವಾಗತಾರ್ಹ: ಡಾ. ಬಾಬುರಾವ್ ರಾಯಚೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ೨೦೨೬–೨೭ನೇ ಸಾಲಿನ ಕೇಂದ್ರ ಆಯ-ವ್ಯಯದಲ್ಲಿ ರೈಲ್ವೆ ಇಲಾಖೆಗೆ ದಾಖಲಾರ್ಹ ಅನುದಾನ ನೀಡಿರುವುದು ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಬಲ ತುಂಬುವ…

ನರ ಮತ್ತು ಚರ್ಮದ ಕಾಯಿಲೆಯಾದ ಕುಷ್ಠರೋಗದ ಸಂಪೂರ್ಣ ವಾಸಿಯಾಗುವ ಖಾಯಿಲೆ.

ನರ ಮತ್ತು ಚರ್ಮದ ಖಾಯಿಲೆಯಾಗಿರುವ ಹಾಗೂ ಶತ ಶತಮಾನಗಳಿಂದ ಇಂದಿಗೂ ಸಮುದಾಯದಲ್ಲಿರುವ ಕುಷ್ಠರೋಗವನ್ನು ನಿರ್ಮೂಲನೆ ಮಾಡಲು, ಯಾರಿಗಾದರೂ ದೇಹದ ಮೇಲೆ ಸ್ಪರ್ಶಜ್ಞಾನವಿಲ್ಲದ ತಿಳಿಬಿಳಿ ತಾಮ್ರವರ್ಣದ ಮಚ್ಚೆಗಳು ಇದ್ದಲ್ಲಿ, ಕೈಕಾಲುಗಳಲ್ಲಿ ಜೋಮು ಕಂಡು ಬಂದಲ್ಲಿ ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿ ಖಚಿತಪಟ್ಟಲ್ಲಿ…

ಸಮಾಜ ಸುಧಾರಣೆಗೆ ಮಡಿವಾಳ ಮಾಚಿದೇವರ ಕೊಡುಗೆ ಅಪಾರ

ಸಮಾಜದಲ್ಲಿದ್ದ ಅಸಮಾನತೆ,ಅಂಕು-ಡೊಂಕುಗಳನ್ನು ತಿದ್ದಲು ತಮ್ಮ ವಚನಗಳ ಮೂಲಕ ಅತ್ಯಂತ ಸರಳವಾಗಿ ಜನರಾಡುವ ಭಾಷೆಯಲ್ಲಿಯೆ ವಚನಗಳ ಮೂಲಕ ಸಂದೇಶ ನೀಡಿದ ಮಡಿವಾಳ ಮಾಚಿದೇವರ ಕೊಡುಗೆ ಅಪಾರವಾಗಿದೆ ಎಂದು ವಿಜಯಪುರ ತಹಶೀಲ್ದಾರರಾದ ಪ್ರಶಾಂತ ಚನಗೊಂಡ ಅವರು ಹೇಳಿದರು.ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ರವಿವಾರ…

ಉದ್ಯೋಗ ಮೇಳದ ಪೂರ್ವ ಸಿದ್ಧತೆ ಪರಿಶೀಲನೆ

ವಿಜಯಪುರ ನಗರದ ದರ್ಬಾರ್ ಶಾಲಾ ಆವರಣದಲ್ಲಿ ಫೆಬ್ರವರಿ 2ರಂದು ನಡೆಯಲಿರುವ ಉದ್ಯೋಗ ಮೇಳದ ಪೂರ್ವ ಸಿದ್ಧತೆಯನ್ನು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಕಾಂತ ನಾಯಕ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಸ್ನೇಹಿಲ್ ಆರ್., ಜಿಲ್ಲಾಧಿಕಾರಿಗಳಾದ ಡಾ.ಆನಂದ ಕೆ. ಹಾಗೂ…