ಬಿಜೆಪಿ ಪಕ್ಷದ ಗ್ರಾಮೀಣ ಮಂಡಲ ಯುವ ಮೋರ್ಚ್ ಅಧ್ಯಕ್ಷರಾಗಿ ವಂಶಿಕೃಷ್ಣ ನೆಕ್ಕಂಟಿ ನೇಮಕ
ಸಿಂಧನೂರು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಗ್ರಾಮೀಣ ಮಂಡಲ್ ಯುವ ಮೋರ್ಚ್ ಅಧ್ಯಕ್ಷರಾಗಿ ವಂಶಿಕೃಷ್ಣ ನೆಕ್ಕಂಟಿ ಗೊರೇಬಾಳ ಕ್ಯಾಂಪ್ ಇವರನ್ನು ನೇಮಕ ಮಾಡಿ ಆದೇಶ ಮಾಡಲಾಗಿದೆ ಎಂದು ಗ್ರಾಮೀಣ ಮಂಡಲ ತಾಲೂಕು ಅಧ್ಯಕ್ಷ ವೆಂಕೋಬ ನಾಯಕ ರಾಮತ್ನಾಳ್ ತಿಳಿಸಿದ್ದಾರೆ. ನೂತನವಾಗಿ…
