ರಂಗ ಚೇತನಾ ಕಲಾ ತಂಡದಿಂದ ರಮಾಭಾಯಿ ಅಂಬೇಡ್ಕರ್ ನಾಟಕ
ಮಸ್ಕಿ: ಜನವರಿ 26 ರಂದು ರಂಗ ಚೇತನಾ ಕಲಾ ತಂಡದಿಂದ ರಮಾಭಾಯಿ ಅಂಬೇಡ್ಕರ್ ನಾಟಕ ಪ್ರದರ್ಶನ ನಡೆಯಲಿದೆ ಎಂದು ದಲಿತ ಕವಿ ಸಿ.ದಾನಪ್ಪ ನಿಲೋಗಲ್ ಹೇಳಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಸಿ ನಡೆಸಿ ಮಾತನಾಡಿದ ಅವರು, ತಾಲೂಕ ಆಡಳಿತ ಮತ್ತು…
