ಬಳ್ಳಾರಿಯಲ್ಲಿ ವಾಲ್ಮೀಕಿ ಮೂರ್ತಿ ಅನಾವರಣ ಮಾಡಲು ಒತ್ತಾಯ
ಕವಿತಾಳ : ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಮೂರ್ತಿ ಅನಾವರಣ ಮಾಡಲು ವಾಲ್ಮೀಕಿ ಸಮಾಜ ಮುಖಂಡ ಭೀಮಣ್ಣ ನಾಯಕ್ ಕಾಚಾಪೂರ ಒತ್ತಾಯಿಸಿದ್ದಾರೆ. ಅವರು ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. `ಮಹರ್ಷಿ ವಾಲ್ಮೀಕಿ ಪುತ್ತಳಿ ಅನಾವರಣ ಕುರಿತಾಗಿ ನಡೆದ ಘಟನೆಯಲ್ಲಿ…
