ಸಿರವಾರ ತಾಲೂಕ ಮಟ್ಟದ ಮಹಿಳಾ ವಿಚಾರಗೋಷ್ಠಿ
ಸಿರವಾರ,ಡಿ.01-ಒಬ್ಬಮಹಿಳೆ ಏನು ಮಾಡಿದರೂ ಅದು ಒಳಿತನ್ನೆ ಬಯಸುವ ದಾರಿ ಯಾಗಿರುತ್ತದೆ, ಪ್ರತಿಯೊಬ್ಬ ಮಹಿಳೆ ನಡೆದುಕೊಂಡು ಬಂದಿರುವ ದಾರಿಯು ಅವಳ ಸಂಸ್ಕಾರವೇ ಮೂಲಾಧಾರವಾಗಿದೆ.ಭಾರತೀಯ ಸಂಸ್ಕೃತಿ, ಸಂಪ್ರದಾಯ ಉಳಿದಿದೆ ಎಂದರೆ ಅದು ಮಹಿಳೆಯರಿಂದ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಜ್ಯೋತಿ ಅಕ್ಕ…
