Month: December 2025

ರಾಷ್ಟ್ರೀಯ ಪಲ್ಸ್ ಪೋಲಿಯೋ ತಾಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಭೆ

ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಚೇರಿ .ಸಭಾಂಗಣದಲ್ಲಿ ರಾಷ್ಟಿçÃಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ನಡೆದ ತಾಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಭೆಯಲ್ಲಿ ತಾಲೂಕು ಪಂಚಾಯಿತಿ ಇ.ಓ. ಪುರುರಾಜ್ ಸಿಂಗ್ ಸೋಲಂಕಿ ಐ.ಎ.ಎಸ್. ಮಾತನಾಡಿ ಪೋಲಿಯೋ ಕಾಯಿಲೆ ಒಮ್ಮೆ ಮಗುವಿನಲ್ಲಿ ಕಾಣಿಸಿಕೊಂಡಲ್ಲಿ ಮಗು…

ಬೆಳಗಾವಿಯ ಅಧಿವೇಶನದಲ್ಲಿ ಪತ್ರಕರ್ತರ ರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನರವರು ಒತ್ತಾಯ

ಬೆಂಗಳೂರಿನಲ್ಲಿ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆಮಾಡಿದ ಅವರು ಸಮಾಜದಲ್ಲಾಗುವ ಅನ್ಯಾಯ,ಅಕ್ರಮ,ಅತ್ಯಾಚಾರ,ಬ್ರಷ್ಟಾಚಾರಗಳನ್ನು ತಡೆಹಿಡಿಯುವ ನಿಟ್ಟಿನಲ್ಲಿ ರಾಜ್ಯದ ಪತ್ರಕರ್ತರು ಜೀವದ ಹಂಗನ್ನೇ ತೊರೆದು ಹಗಲಿರುಳೆನ್ನದೆ ಸುದ್ದಿಸಂಗ್ರಹಿಸಿ ವರದಿಮಾಡುವ ಪತ್ರಕರ್ತರಿಗೆ ರಕ್ಷಣೆಯಿಲ್ಲದಂತಾಗಿದೆ. ಕಾರಣ ಈ ಬೆಳಗಾವಿಯ ಅಧಿವೇಶನದಲ್ಲಿ ಪತ್ರಕರ್ತರ ರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಬೇಕು,ಉಚಿತ ಬಸ್ ಪಾಸ್,ಆರೋಗ್ಯವಿಮೆ,ಮರಣಹೊಂದಿದರೆ ಹತ್ತುಲಕ್ಷ…

ಕವಿತಾಳದಲ್ಲಿ ಕನಕ ಮೂರ್ತಿಗೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸೋಮವಾರ ಮಾಲಾರ್ಪಣೆ

ಕವಿತಾಳ: ಪಟ್ಟಣಕ್ಕೆ ಸೋಮವಾರ ಭೇಟಿ ನೀಡಿದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಇಲ್ಲಿನ ಕನಕ ನಗರದಲ್ಲಿ ಭಾನುವಾರ ಅನಾವರಣಗೊಂಡ ಕನಕ ಮೂರ್ತಿಗೆ ಮಾಲಾರ್ಪಣೆ ಮಾಡಿದರು.ಮುಖಂಡರಾದ ಟಿ.ಮಲ್ಲಿಕಾರ್ಜುನಗೌಡ ಬಲ್ಲಟಗಿ, ಈರಣ್ಣ ಮರ್ಲಟ್ಟಿ, ನಾಗರಾಜ ಭೋಗಾವತಿ, ಯಮನಪ್ಪ ದಿನ್ನಿ, ಕರಿಯಪ್ಪ ದಿನ್ನಿ,…

ಚಳಿಗಾಲದ ಅಧಿವೇಶನದಲ್ಲಿ ಸೈಬರ್ ವಂಚನೆ ವಿಷಯಕ್ಕೆ ಹೆಚ್ಚಿನ ಸಮಯ ಮೀಸಲಿಟ್ಟು ವಿವರವಾದ ಚರ್ಚೆಯನ್ನು ನಡೆಸುವಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮನವಿ

ಸೋಲಿಡಾಡಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ರಾಜ್ಯ ನಿಯೋಗ ಮಾನ್ಯ ಸಭಾಪತಿ ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ (ಕರ್ನಾಟಕ ವಿಧಾನ ಪರಿಷತ್ತು) ಅವರನ್ನು ಭೇಟಿಯಾಗಿ, ಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಸೈಬರ್ ವಂಚನೆ ವಿಷಯಕ್ಕೆ ಹೆಚ್ಚಿನ ಸಮಯ ಮೀಸಲಿಟ್ಟು ವಿವರವಾದ ಚರ್ಚೆಯನ್ನು ನಡೆಸುವಂತೆ…

ರವಿಕುಮಾರ ಪಾಟೀಲ್ ಹಾಗೂ ಶಿವಪ್ಪ, ನಾಗರಾಜ್ ವಕೀಲರಿಗೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದಿಂದ ಸನ್ಮಾನ

ಮಾನ್ವಿ: ತಾಲೂಕು ವಕೀಲರ ಸಂಘದ ಚುನಾವಣೆಯಲ್ಲಿ ಗೆಲವು ಸಾಧಿಸುವ ಮೂಲಕ ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಪುನರಾಯ್ಕೆಯಾದ ರವಿಕುಮಾರ ಪಾಟೀಲ್ , ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶಿವಪ್ಪ ನಾಯಕ ಸುಂಕನೂರು,ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ನಾಗರಾಜ ನಾಯಕ ಗೂಗಲ್ ಅವರು ವಕೀಲರ ಚುನಾವಣೆಯಲ್ಲಿ…

“ಪರಿಸರವನ್ನು ನಾವು ಪ್ರೀತಿಸಿದರೆ, ಪರಿಸರವು ನಮ್ಮನ್ನು ಪ್ರೀತಿಸುತ್ತದೆ”……. ಪರಶುರಾಮ ಮಲ್ಲಾಪುರ.

ಸರ್ಕಾರಿ ಪದವಿಪೂರ್ವ ಕಾಲೇಜು ಅಲಬನೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಮೂರನೇ ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ಸಿಂಧನೂರು ನೊಬೆಲ್ ಪದವಿ ಮಹಾವಿದ್ಯಾಲಯದ ಅಧ್ಯಕ್ಷರಾದ ಶ್ರೀ ಪರಶುರಾಮ ಮಲ್ಲಾಪುರ ಅವರು “ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ” ಎಂಬ ವಿಷಯದ…

HR ನೀತಿಗೆ ಗುತ್ತಿಗೆ-ಹೊರಗುತ್ತಿಗೆ ನೌಕರರ ಸಂಘಗಳ ವಿರೋಧ: ಬಸನಗೌಡ ಬಾದರ್ಲಿ MLC ಭೇಟಿ

ಸಿಂಧನೂರು: ಡಿ.02 ಮಾನ್ಯ ಪ್ರಧಾನ ಕಾರ್ಯದರ್ಶಿ ಯವರಿಂದ ನೂತನ ಮಾನವ ಸಂಪನ್ಮೂಲ ನೀತಿ ತಕ್ಷಣ ಹಿಂಪಡೆಯಲು ಸೂಕ್ತ ಕ್ರಮವಹಿಸಬೇಕು ಎಂದು ಎನ್.ಹೆಚ್.ಎಮ್ ಅಡಿಯಲ್ಲಿನ ಆರೋಗ್ಯ ಇಲಾಖೆ ಸಿಬ್ಬಂದಿಗಳು ಒತ್ತಾಯಿಸಿದರು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪ್ರಸ್ತಾಪಿಸಿರುವ ನೂತನ ಮಾನವ ಸಂಪನ್ಮೂಲ (HR)…

ಟಿಪ್ಪುಸುಲ್ತಾನ್ ಜನ್ಮದಿನ ಮತ್ತು ದ ಮೌಲಾನ್ ಆಜಾದ ರವರ ಜನ್ಮದಿನ ಹಾಗೂ ರಾಜ್ಯೋತ್ಸವ ಅಂಗವಾಗಿ ಉಚಿತ ಆರೋಗ್ಯ ಶಿಬಿರ

ಲಿಂಗಸೂಗೂರು.ಡಿ.01- ಇಂದು ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿಹಜರತ್ ಟಿಪ್ಪುಸುಲ್ತಾನ್ ಜನ್ಮದಿನ ಮತ್ತು ದೇಶದ ಮೊದಲ ಶಿಕ್ಷಣ ಮಂತ್ರಿ ಮೌಲಾನ್ ಆಜಾದ ರವರ ಜನ್ಮದಿನ ಹಾಗೂ 2025ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಸಪ್ತಗಿರಿ ಆಸ್ಪತ್ರೆ ಬೆಂಗಳೂರು ವೈದ್ಯರ ತಂಡದ ಸಯೋಗದಲ್ಲಿ ಆಯೋಜಿಸಿದ ಉಚಿತ ಆರೋಗ್ಯ…

ಸ್ಪರ್ಧಾತ್ಮಕ ಪರೀಕ್ಷೆಯಶಸ್ಸಿಗೆ ಏಕಾಗ್ರತೆ ಅವಶ್ಯ:ಬಂಡಾರಿಮಠ

ತಾಳಿಕೋಟಿ : ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಬೇಕು, ಉನ್ನತ ಶ್ರೇಣಿಯನ್ನು ಪಡದು ಅಂದುಕೊಂಡಿದ್ದನ್ನು ಸಾಧಿಸಬೇಕು ಎನ್ನುವುದು ಎಲ್ಲಾ ವಿದ್ಯಾರ್ಥಿಗಳ ಆಸೆಯಾಗಿರುತ್ತದೆ. ಅದಕ್ಕೆ ಪೂರ್ವ ತಯಾರಿ ಮಾಡಿಕೊಳ್ಳುವ ಕ್ರಮ ಬಹಳ ಮುಖ್ಯವಾಗಿರುತ್ತದೆ ಎಂದು ಎಸ್.ಬಿ.ವಿಸ್ಟಮ್ ಕ-ರಿಯರ ಅಕಾಡೆಮಿ ಅಧ್ಯಕ್ಷರಾದ ಎಸ್.ಬಿ.ಬಂಡಾರಿಮಠ ಅವರು ಹೇಳಿದರು.ತಾಲೂಕಿನ…

ದೇವದುರ್ಗ ಟು ಪುಣೆ ಬಸ್‌ಗೆ ಶಾಸಕಿ ಕರೆಮ್ಮ ನಾಯಕ ಚಾಲನೆ

ದೇವದುರ್ಗ:ಡಿ.1-ತಾಲೂಕಿನ ಪ್ರತಿಯೊಂದು ಹಳ್ಳಿಗೂ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಟಿಯಿಂದ ದೇವದುರ್ಗ ಘಟಕಕ್ಕೆ 20ಹೊಸ ಬಸ್‌ಗಳನ್ನು ನೀಡುವಂತೆ ಸಾರಿಗೆ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.ಪಟ್ಟಣದ ಬಸ್‌ ಡಿಫೋದಲ್ಲಿದೇವದುರ್ಗ-ಪುಣೆ ಬಸ್ ಸಂಚಾರಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. 20ಹೊಸ…