ಮಾನ್ವಿ: ತಾಲೂಕು ವಕೀಲರ ಸಂಘದ ಚುನಾವಣೆಯಲ್ಲಿ ಗೆಲವು ಸಾಧಿಸುವ ಮೂಲಕ ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಪುನರಾಯ್ಕೆಯಾದ ರವಿಕುಮಾರ ಪಾಟೀಲ್ , ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಶಿವಪ್ಪ ನಾಯಕ ಸುಂಕನೂರು,ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ನಾಗರಾಜ ನಾಯಕ ಗೂಗಲ್ ಅವರು ವಕೀಲರ ಚುನಾವಣೆಯಲ್ಲಿ ಗೆಲವು ಸಾಧಿಸಿದ ಅವರಿಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕ ಜಿಲ್ಲಾಧ್ಯಕ್ಷರಾದ ಶರಣಬಸವ ನಾಯಕ ಜಾನೇಕಲ್ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡರಾದ ಬುಡ್ಡಪ್ಪನಾಯಕ,ತಿಮ್ಮನಗೌಡ ವಕೀಲರು ಯಲ್ಲಪ್ಪ ನಾಯಕ, ಮಹದೇವ ದದ್ದಲ್, ಅಂಬಣ್ಣ ನಾಯಕ,ಕೃಷ್ಣ ನಾಯಕ, ನಾಯ್ಡು , ಹನುಮೇಶ ನಾಯಕ, ಶಿವರಾಜ ಹರವಿ, ವಿನೋದ್ ನಾಯಕ, ,ಗಿರಿನಾಯಕ ,ನಾಗರಾಜ ನಾಯಕ, ಶ್ರೀಕಾಂತ್ , ಚಂದ್ರು ದೊರೆ , ಬಸವ ನೀರಮಾನ್ವಿ, ಬಸವ ಜಾಟಗಲ್ ಹನುಮೇಶ ದೊರೆ ನೀರಮಾನ್ವಿ , ಹನುಮೇಶ ಜನತಾ ಹೌಸ್ , ಚಿದಾನಂದ ನಾಯಕ , ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

