ಕವಿತಾಳ: ಪಟ್ಟಣಕ್ಕೆ ಸೋಮವಾರ ಭೇಟಿ ನೀಡಿದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಇಲ್ಲಿನ ಕನಕ ನಗರದಲ್ಲಿ ಭಾನುವಾರ ಅನಾವರಣಗೊಂಡ ಕನಕ ಮೂರ್ತಿಗೆ ಮಾಲಾರ್ಪಣೆ ಮಾಡಿದರು.ಮುಖಂಡರಾದ ಟಿ.ಮಲ್ಲಿಕಾರ್ಜುನಗೌಡ ಬಲ್ಲಟಗಿ, ಈರಣ್ಣ ಮರ್ಲಟ್ಟಿ, ನಾಗರಾಜ ಭೋಗಾವತಿ, ಯಮನಪ್ಪ ದಿನ್ನಿ, ಕರಿಯಪ್ಪ ದಿನ್ನಿ, ಶಿವನಪ್ಪ ದಿನ್ನಿ, ನಿಂಗಪ್ಪ ತೋಳ, ರಂಜಿತ್, ರುಕ್ಕುದ್ದೀನ್, ಮಾಜಿ ಪಟ್ಟಣ ಪಂಚಾಯಿತಿ ಸದಸ್ಯರು ಖಾಜಾಪಾಶಾ ಬ್ಯಾಗವಾಟ್, ಮಗ್ಗುಂ ಅಲೀ, ಸಣ್ಣ ಕಿರಿಲಿಂಗಪ್ಪ, ಲಕ್ಷ್ಮೀಪತಿ, ಲಾಳೇಶ ನಾಯಕ, ಸದ್ದಾಂ ಖುರೇಷಿ ಮತ್ತಿತರರು ಉಪಸ್ಥಿತರಿದ್ದರು.

