ಲೊಯೋಲ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಜಾನಪದ ಜಾತ್ರೆ
ಮಾನ್ವಿ: ಪಟ್ಟಣದ ಲೊಯೋಲ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ‘ಜಾನಪದ ಜಾತ್ರೆ ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಚಾರ್ಯರಾದ ಫಾ.ವಿನೋದ್ ಪೌಲ್ ಚಾಲನೆ ನೀಡಿ ಮಾತನಾಡಿ ಜನಪದರ ಮೌಖಿಕ ಸಾಹಿತ್ಯ ಇಂದಿಗೂ ಕೂಡ ಗ್ರಾಮೀಣರಲ್ಲಿ ಜೀವಂತವಾಗಿ ಉಳಿದಿರುವುದಕ್ಕೆ ಅವರ ಜೀವನ, ಪ್ರೀತಿ, ನಡೆ,…
