ನೂತನ ಪುರಸಭೆ ಮುಖ್ಯಾಧಿಕಾರಿ ನಟರಾಜ್ ಹೆಚ್. ಏನ್ ರವರಿಗೆ ಕರವೇ ಆಂಜನೇಯ ಭಂಡಾರಿ ಸನ್ಮಾನ
ಲಿಂಗಸಗೂರು : ಡಿ.12 ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಕುಮಾರ ಶೆಟ್ಟಿ ಬಣ ) ದ ಸಂಘಟನೆಯ ತಾಲೂಕ ಅಧ್ಯಕ್ಷ ಹೆಚ್ ಆಂಜನೇಯ ಭಂಡಾರಿ ನೂತನ ಪುರಸಭೆ ಮುಖ್ಯಾಧಿಕಾರಿಯಾಗಿ ಇಂದು ಅಧಿಕಾರ ವಹಿಸಿಕೊಂಡ ನಟರಾಜ್ ಹೆಚ್. ಏನ್ ರವರಿಗೆ ಸನ್ಮಾನಿಸಿ…
