ಲಿಂಗಸಗೂರು : ಡಿ.12
ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಕುಮಾರ ಶೆಟ್ಟಿ ಬಣ ) ದ ಸಂಘಟನೆಯ ತಾಲೂಕ ಅಧ್ಯಕ್ಷ ಹೆಚ್ ಆಂಜನೇಯ ಭಂಡಾರಿ
ನೂತನ ಪುರಸಭೆ ಮುಖ್ಯಾಧಿಕಾರಿಯಾಗಿ ಇಂದು ಅಧಿಕಾರ ವಹಿಸಿಕೊಂಡ ನಟರಾಜ್ ಹೆಚ್. ಏನ್ ರವರಿಗೆ ಸನ್ಮಾನಿಸಿ ಗೌರವಿಸಿದ್ದಾರೆ .
ಈ ಸಂದರ್ಭದಲ್ಲಿ ಕರವೇ ಉಪಾಧ್ಯಕ್ಷರಾದ ಭೀಮೇಶ್ ಎಲ್. ನಾಯಕ, ಕುರುಮೇಶ್ ನಾಯಕ, ಅಶೋಕ್ ನಾಯಕ, ವೆಂಕಟೇಶ್ ಉಪ್ಪಾರ್, ಶಿವು ಪತ್ತಾರ್, ಸಲೀಂಖಾನ್ ಹಾಗೂ ಸಿದ್ದು ಚಲುವಾದಿ ಸೇರಿದಂತೆ ಹಲವರು ಇದ್ದರು.

