ಬೆಂಗಳೂರಿನಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಬಿ ಗುಣರಂಜನಶೆಟ್ಟಿ ರಾಜ್ಯದ್ಯಕ್ಷರಾದ ಬಿ ಶ್ರೀನಿವಾಸ್ ಹಾಗೂ ಕಾರ್ಯಧ್ಯಕ್ಷರಾದ ರಾಮಚಂದ್ರಯ್ಯಮತ್ತು ಶೆ ಬೋ ರಾಧಾಕೃಷ್ಣ ರಾಜ್ಯ ಪ್ರಧಾನ ಸಂಚಾಲಕರು ಅವರ ಸಮ್ಮುಖದಲ್ಲಿ ವಿಜಯಪುರ ಜಿಲ್ಲಾ ಮುಖಂಡರಾದ ಬಸನಗೌಡ ಸಿಂಗನಹಳ್ಳಿ ಅವರು ನೇತೃತ್ವದಲ್ಲಿ ಹಲವೂ ಮುಖಂಡರು ಜಯ ಕರ್ನಾಟಕ ಜನಪರ ವೇದಿಕೆ ಮಂಗಳವಾರ ಸೇರ್ಪಡೆಗೊಂಡರು.

