ಸಿಂಧನೂರ್ : ತಾಲೂಕಿನ ತಾಲೂಕ ಗ್ರಾಮೀಣ ಕೃಷಿ ಸಹಕಾರಿ ಸಂಘಗಳ ನೌಕರರ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದ ದೊಡ್ಡ ಬಸವ ನಗನೂರ್ ಅವರಿಗೆ ಸ್ನೇಹಿತರ ಬಳಗದ ವತಿಯಿಂದ ಸನ್ಮಾನಿಸಲಾಯಿತು.. ಕಾರ್ಯಕ್ರಮದಲ್ಲಿ ಚಂದ್ರೇಗೌಡ ಹೆಚ್ , ಪತ್ರಕರ್ತರಾದ ಅಶೋಕ್ ಬೆನ್ನೂರ್, ಅಮರೇಶ್ ಅಲಬನೂರ್, ಚಿದಾನಂದಪ್ಪ ಬೂದಿಹಾಳ, ಇನ್ನಿತರ ಸ್ನೇಹಿತರು ಉಪಸ್ಥಿತರಿದ್ದರು

