Month: December 2025

ಬೆಳಗಾವಿ ಅಧಿವೇಶನದಲ್ಲಿ ಕೆ ಹಂಚಿನಾಳ ಕ್ಯಾಂಪ್ ಶಾಲೆಯ ವಿದ್ಯಾರ್ಥಿಗಳು ಭಾಗಿ

ಸಿಂಧನೂರು : ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಕಲಾಪ ವೀಕ್ಷಿಸಲು ಹಾಗೂ ಶಾಲಾ ಶೈಕ್ಷಣಿಕ ಮಕ್ಕಳ ಪ್ರವಾಸದ ಅಡಿಯಲ್ಲಿ 9ನೇ ತರಗತಿ ಓದುತ್ತಿರುವ ಮಕ್ಕಳಿಗೆ ಸಮಾಜ ವಿಜ್ಞಾನ ಸಂಬಂಧಿಸಿದ ವಿಷಯಾಧಾರಿತ ಪೌರನೀತಿ ಎನ್ನುವ ವಿಷಯ ಇದ್ದು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತ ಸಿಂಧನೂರು ತಾಲ್ಲೂಕಿನ ಸೋಗೂರೇಶ್ವರ…

ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಮಾನ್ವಿ ತಾಲೂಕ ಘಟಕಕ್ಕೆ ದೇವೇಂದ್ರ ನಾಯಕ ಆಯ್ಕೆ

ಮಾನ್ವಿ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ (ರಿ) ರಾಯಚೂರು ಜಿಲ್ಲಾ ಅಧ್ಯಕ್ಷರಾದ ಬಿ. ರಾಮಣ್ಣ ನಾಯಕ ಅವರ ಆದೇಶದ ಮೇರೆಗೆ ಮಾನ್ವಿ ತಾಲೂಕ ಘಟಕದ ಅಧ್ಯಕ್ಷರಾಗಿ ದೇವೇಂದ್ರ ನಾಯಕ (ಮಾನ್ವಿ) ಅವರನ್ನು ನೇಮಕ…

ಯೋಗ ಸನ್ನಿಧಿ ಜ್ಞಾನ ವಿದ್ಯಾಪೀಠ ಟ್ರಸ್ಟ್‌ನಿಂದ 21 ದಿನಗಳ ಉಚಿತ ಯೋಗ–ಧ್ಯಾನ ಶಿಬಿರ ಯಶಸ್ವಿ

ಮಾನ್ವಿ : ಯೋಗ ಸನ್ನಿಧಿ ಜ್ಞಾನ ವಿದ್ಯಾಪೀಠ ಟ್ರಸ್ಟ್ ವತಿಯಿಂದ ಮಾನ್ವಿ ತಾಲೂಕಿನ ಸರಕಾರಿ ಹಾಗೂ ಖಾಸಗಿ ಶಾಲೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ 21 ದಿನಗಳ ಕಾಲ ಉಚಿತ ಯೋಗಭ್ಯಾಸವನ್ನು ನಡೆಸಲಾಯಿತು. ಶಿಬಿರದ ಅಂಗವಾಗಿ ಧ್ಯಾನ ದಿನಾಚರಣೆಯ ಮಹತ್ವ ಕುರಿತು…

5 ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಿ ಅಳ್ಳಮ್ಮ ನರಸಿಂಹಮೂರ್ತಿ

ಮಾನ್ವಿ ಸಮೀಪದ ನೀರಮಾನ್ವಿ ಸರಕಾರಿ ಪಿಎಂ ಶ್ರೀ ಶಾಲೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಅಳ್ಳಮ್ಮ ನರಸಿಂಹಮೂರ್ತಿ ರವರು ಮಗುವಿಗೆ ಎರಡು ಪೋಲಿಯೋ ಹನಿ ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು 5 ವರ್ಷದ ಒಳಗಿನ ಎಲ್ಲ ಮಕ್ಕಳಿಗೂ ಮೊದಲು ತಾವು…

ಎಸ್.ಐ.ಒ(SIO)ಜಿಲ್ಲಾಧ್ಯಕ್ಷರಾಗಿ ಇಮ್ತಿಯಾಜ್ ಸಿಂಧನೂರು ಆಯ್ಕೆ

ರಾಯಚೂರು : ಎಸ್.ಐ.ಒ ರಾಯಚೂರು ಜಿಲ್ಲಾಧ್ಯಕ್ಷರಾಗಿ ಇಮ್ತಿಯಾಜ್ ಸಿಂಧನೂರು ಅವರು 2026 ನೆಯ ಅವಧಿಗೆ ಆಯ್ಕೆಯಾಗಿದ್ದಾರೆ.ಇಮ್ತಿಯಾಜ್ ಅವರು ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುತ್ತಾ ಬಂದಿದ್ದಾರೆ ಅವರು ಸಿಂಧನೂರಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿ ಸಿಂಧನೂರಿನಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತಾ…

ಸಿರವಾರ ಆಂಜನೇಯ ದೇವಸ್ಥಾನದ ಹಾಲುಗಂಬ ಉತ್ಸವ

ಸಿರವಾರ : ಪಟ್ಟಣದ ಬಯಲು ಆಂಜನೇಯ ದೇವಸ್ಥಾನದ ಹಾಲುಗಂಬ ಉತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಸಂಜೆ ಅದ್ದೂರಿಯಾಗಿ ನಡೆಯಿತು. ಬಯಲು ಆಂಜನೇಯ ಸ್ವಾಮಿಯ ಎಳ್ಳ ಅಮವಾಸ್ಯೆ ಜಾತ್ರೆ ಮರುದಿನ ನಡೆಯುವ ಓಕುಳಿ ಅಂಗವಾಗಿ ನಡೆದ ಹಾಲುಗಂಬ ಹತ್ತುವ ಸ್ಪರ್ಧೆಯಲ್ಲಿ ಚಿಕ್ಕ…

ಪಟ್ಟಣದ ಪತ್ರಿಕೆ ವಿತರಿಕರಿಗೆ ಲಾಯನ್ಸ ಕ್ಲಬ್ ಮಾನ್ವಿ ವತಿಯಿಂದ ಸ್ವೆಟರ್‌ಗಳ ವಿತರಣೆ – ಎಂ. ನಾಗರಾಜ

ಮಾನ್ವಿ: ಪಟ್ಟಣದ ಮಾನ್ವಿ ಬ್ಯಾಂಕ್ ಸಭಾಂಗಣದಲ್ಲಿ ಮಾನ್ವಿ ಲಯನ್ಸ್ ಕ್ಲಬ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪಟ್ಟಣದಲ್ಲಿ ವಿವಿಧ ದಿನ ಪತ್ರಿಕೆಗಳನ್ನು ವಿತರಿಸುವ ಪತ್ರಿಕ ವಿತರಕರಿಗೆ ಮಾನ್ವಿ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾದ ಎಂ. ನಾಗರಾಜ ಸ್ವೆಟರ್‌ಗಳನ್ನು ವಿತರಿಸಿ ಮಾತನಾಡಿ ಪ್ರತಿ ದಿನ ಪತ್ರಿಕೆಗಳಲ್ಲಿ…

ಉತ್ತಮ ಆರೋಗ್ಯಕ್ಕೆ ಮಕ್ಕಳಿಗೆ ಎರಡು ಹನಿ ಪೊಲೀಯೊ

ಕವಿತಾಳ:- `ಉತ್ತಮ ಆರೋಗ್ಯಕ್ಕಾಗಿ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಮಕ್ಕಳಿಗೆ ಎರಡು ಹನಿ ಪೊಲೀಯೋ ಹಾಕುವ ಮೂಲಕ ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ನೀಡಲು ಪಾಲಕರು ಮುಂದಾಗಬೇಕು’ ಎಂದು ಗ್ರಾಮ ಪಂಚಾಯತಿ ಸದಸ್ಯ ಆದನಗೌಡ ಪಾಟೀಲ್ ಹೇಳಿದರು. ಅವರು ಇಂದು ಗ್ರಾಮದಲ್ಲಿ…

ಡಾ.ಸುರೇಖಾಗೆ “ವೈದ್ಯಕೀಯ ಸೇವಾ ರತ್ನ” ಪ್ರಶಸ್ತಿ

ಕವಿತಾಳ:- ಪಟ್ಟಣದ ಶಿಕ್ಷಕ ಬಸವರಾಜ ಪಲಕನಮರಡಿ ಅವರ ಮಗಳು ಡಾ.ಸುರೇಖಾ ಪಲಕನಮರಡಿ ಅವರಿಗೆ ವನಸಿರಿ ಫೌಂಡೇಷನ್ ವತಿಯಿಂದ “ವೈದ್ಯಕೀಯ ಸೇವಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ಕಾರ್ಯಮಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಡಾ. ಸುರೇಖಾ ಪಲಕನಮರಡಿ ಅವರು…

ದ್ವಿತೀಯ ಪಿಯುಸಿ ಮಕ್ಕಳ ಫಲಿತಾಂಶ ಬಲವರ್ಧನೆ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಗಾರ ಪಿ ಯುಸಿ ಮಕ್ಕಳ ವಾರ್ಷಿಕ ಪರೀಕ್ಷಾ ಫಲಿತಾಂಶ ಹೆಚ್ಚಿಸಿ – ಗುರುಚಂದ್ರ ವೈ

ಕವಿತಾಳ: ದ್ವಿತೀಯ ಪಿ ಯು ಸಿ ತರಗತಿ ಎಲ್ಲಾ ಮಕ್ಕಳ ಕಲಿಕೆಯನ್ನು ಸುಧಾರಿಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಬೇಕೆಂದು ಸ್ಥಳೀಯ ಪೊಲೀಸ್ ಠಾಣಾ ಪಿ ಎಸ್ ಐ ಗುರುಚಂದ್ರ ಯಾದವ ಹೇಳಿದರು.ಜಿಲ್ಲಾಡಳಿತ, ಜಿಪಂ. ರಾಯಚೂರು, ತಾಪಂ.ಸಿರವಾರ ಇವರ ಸಹಯೋಗದಲ್ಲಿ ಪಟ್ಟಣದ…