Month: December 2025

ಚಾಹಪುಡಿ ಕ್ಯಾಂಪಿನಲ್ಲಿ ಕೋಣಗರುವಿನ ಮೇಲೆ ಚಿರತೆದಾಳಿ ಶಂಕೆ ಭಯಭೀತರಾದ ಗ್ರಾಮಸ್ಥಾರು

ಮಾನ್ವಿ: ತಾಲೂಕಿನ ಚಾಹಪುಡಿ ಕ್ಯಾಂಪಿನಲ್ಲಿ ಶನಿವಾರ ಬೆಳಗಿನ ಜಾವ ಗ್ರಾಮದ ನಿವಾಸಿ ಸಿದ್ದಪ್ಪ ಎನ್ನುವವರ ಮನೆಯ ಹತ್ತಿರದ ಬಯಲು ಜಾಗದಲ್ಲಿ ಕಟ್ಟಲಾದ ಕೋಣಗರುವಿನ ಮೃತ ದೇಹ ಪತ್ತೆಯಾಗಿದ್ದು ಕೋಣಗರುವಿನ ಮೇಲೆ ಚಿರತೆ ದಾಳಿ ಮಾಡಿರುವ ಶಂಕೆ ಗ್ರಾಮಸ್ಥಾರಲ್ಲಿ ಮೂಡಿದ್ದು ಗ್ರಾಮದ ಜನರು…

ವಂದೇ ಮಾತರಂ ರಾಷ್ಟ್ರಗೀತೆಯ 150 ನೇ ವರ್ಷಚಾರಣೆ ಅಂಗವಾಗಿ ಬೃಹತ್ ಜಾಥ

ಮಾನ್ವಿ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಓಂ.ಮಂಡಳಿ ಶಿವಶಕ್ತಿ ಅವತಾರ್ ಸೇವ ಸಂಸ್ಥಾನ್ ವತಿಯಿಂದ ವಂದೇ ಮಾತರಂ ರಾಷ್ಟçಗೀತೆಯ 150 ನೇ ವರ್ಷಚಾರಣೆ ಅಂಗವಾಗಿ ನಡೆದ ಬೃಹತ್ ಜಾಥಕ್ಕೆ ಓಂ.ಮಂಡಳಿ ಶಿವಶಕ್ತಿ ಅವತಾರ್ ಸೇವ ಸಂಸ್ಥಾನ್ ತಾಲೂಕು ಸಮಿತಿಯ ಬಿ.ಕೆ. ಅಕ್ಕಮ್ಮ ಚಾಲನೆ…

ರಾಷ್ಟ್ರೀಯ ಪತ್ರಿಕಾ ದಿನಾಚರಣೆ, ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ – ಪತ್ರಕರ್ತರು ಸಮಾಜಮುಖಿಯಾಗಿ ಯೋಚಿಸಲಿ: ಎನ್.ಎಸ್.ಬೋಸರಾಜು ಸಲಹೆ

ರಾಯಚೂರು ಡಿಸೆಂಬರ್ 28 (ಕರ್ನಾಟಕ ವಾರ್ತೆ): ಜನರು ಪ್ರತಿನಿತ್ಯ ಮಾಧ್ಯಮಗಳನ್ನು ಮತ್ತು ಪತ್ರಕರ್ತರನ್ನು ಗಮನಿಸುತ್ತಾರೆ. ಸಮಾಜ ಸುಧಾರಣೆಯಲ್ಲಿ ಪತ್ರಕರ್ತರ ಪಾತ್ರವು ಸಹ ಮಹತ್ವದ್ದಾಗಿದ್ದು, ಹಾಗಾಗಿ ಜನರು ತಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪತ್ರಕರ್ತರು ಸಮಾಜಮುಖಿಯಾಗಿ ಯೋಚಿಸಬೇಕು, ಕರ್ತವ್ಯ ನಿರ್ವಹಿಸಬೇಕು ಎಂದು…

ಡಾ. ರಾಜಶೇಖರ್ ಹೆಚ್ ಅವರಿಗೆ “ಆಯುರ್ವೇದ ವಿಶ್ವ ರತ್ನ” ಪ್ರಶಸ್ತಿ ಪ್ರಧಾನ

ಡಾ. ರಾಜಶೇಖರ್ ಹೆಚ್ ಅವರಿಗೆ “ಆಯುರ್ವೇದ ವಿಶ್ವ ರತ್ನ” ಪ್ರಶಸ್ತಿ ಪ್ರಧಾನ ಬೆಂಗಳೂರು : ಸ್ವಾಮಿ ವಿವೇಕಾನಂದ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಲಿಂಗಸಗೂರ ಪ್ರಾಚಾರ್ಯರಾದ ಡಾ. ರಾಜಶೇಖರ್ ಹೆಚ್ ಅವರ 25 ವರ್ಷಗಳಿಗೂ ಅಧಿಕ ಅನುಭವ ಹೊಂದಿರುವ ಆಯುರ್ವೇದ ವೈದ್ಯೆರು ಹಾಗೂ…

ಶರಣ ಬಿ.ಎ.ಕರೀಂಸಾಬ್ ಕುಟುಂಬದಿಂದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಅನ್ನಪ್ರಸಾದ

ಕವಿತಾಳ: ಪಟ್ಟಣದ ಮುಸ್ಲಿಂ ಸಮಾಜದ ಮುಖಂಡ ಬಸವತತ್ವದ ಅನುಯಾಯಿಯಾದ ಶರಣ ಬಿ.ಎ.ಕರೀಂಸಾಬ್ ಅವರ ಕುಟುಂಬದ ವತಿಯಿಂದ ಪ್ರತಿವರ್ಷದಂತೆ ಇ ವರ್ಷವೂಸಹ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಅನ್ನಪ್ರಸಾದ ವ್ಯವಸ್ಥೆಯನ್ನು ಕೈಗೊಳ್ಳುವ ಮೂಲಕ ಭಾವಕ್ಯತೆಯನ್ನು ಮೆರೆದಿದ್ದಾರೆ. `ಸತತವಾಗಿ ಐದು ವಷ್ಗಳಿಂದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಅನ್ನಪ್ರಸಾದವನ್ನು ಹಮ್ಮಿಕೊಳ್ಳುತ್ತಾಬಂದಿದ್ದು…

ವಿದ್ಯುತ್ ಉಪ ಕೇಂದ್ರದಿಂದ ಪೂರೈಸಲಾಗುವ ಎಲ್ಲಾ 11ಕೆ.ವಿ ಮಾರ್ಗಗಳಿಗೆ ಡಿ 29 ರಿಂದ ಜ 09 ರ ವರೆಗೆ ವಿದ್ಯುತ್ ವ್ಯತ್ಯಯ

ಬಳಗಾನೂರು : ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ 29.12.2025,31.12.2025,02.01.2025,05.01.2025,07.01.2025 ಮತ್ತು 09. 01.2025 ರಂದು ಪೋತ್ನಾಳ ಹತ್ತಿರ ನ್ಯಾಷನಲ್ ಹೈವೇ ವಿಸ್ತರಣೆ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆಯ ಅಕ್ಕಪಕ್ಕದಲ್ಲಿರುವ ವಿದ್ಯುತ್ ಕಂಬಗಳ ಸ್ಥಳಾಂತರ ಕೆಲಸ ಇರುವುದರಿಂದ ಮೇಲ್ಕಂಡ ದಿನಾಂಕಗಳಂದು ಬೆಳಿಗ್ಗೆ 11:00ಗಂಟೆಯಿಂದ ಸಾಯಂಕಾಲ…

ಮಾನ್ವಿ ತಾಲೂಕ ವಾಲ್ಮೀಕಿ ಮಹಾಸಭಾ ಅಧ್ಯಕ್ಷರಿಂದ ನೆರಳು ಅನಾಥಾಶ್ರಮಕ್ಕೆ ಭೇಟಿ – ಬಡವರಿಗೆ ಹಣ್ಣು–ಹಂಪಲು ಹಾಗೂ ಊಟದ ವ್ಯವಸ್ಥೆ

ಕವಿತಾಳ: ಮಾನ್ವಿ ತಾಲೂಕ ವಾಲ್ಮೀಕಿ ಮಹಾಸಭೆಯ ಅಧ್ಯಕ್ಷರಾಗಿ ದೇವೇಂದ್ರ ನಾಯಕ ಆಯ್ಕೆಯಾದ ಪ್ರಯುಕ್ತ ಅಧ್ಯಕ್ಷರು ಮಾನ್ವಿ ಪಟ್ಟಣದ ನೆರಳು ಅನಾಥಾಶ್ರಮ ಭೇಟಿ ನೀಡಿ, ಅಲ್ಲಿನ ನಿರಾಶ್ರಿತರು ಹಾಗೂ ಬಡವರಿಗೆ ಹಣ್ಣು–ಹಂಪಲು ಮತ್ತು ಒಂದು ಊಟದ ವ್ಯವಸ್ಥೆ ಮಾಡಿದರು. ಈ ಸಂದರ್ಭದಲ್ಲಿ ಆಶ್ರಮದಲ್ಲಿರುವ…