ಬಳಗಾನೂರು : ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ 29.12.2025,31.12.2025,02.01.2025,05.01.2025,07.01.2025 ಮತ್ತು 09. 01.2025 ರಂದು ಪೋತ್ನಾಳ ಹತ್ತಿರ ನ್ಯಾಷನಲ್ ಹೈವೇ ವಿಸ್ತರಣೆ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆಯ ಅಕ್ಕಪಕ್ಕದಲ್ಲಿರುವ ವಿದ್ಯುತ್ ಕಂಬಗಳ ಸ್ಥಳಾಂತರ ಕೆಲಸ ಇರುವುದರಿಂದ ಮೇಲ್ಕಂಡ ದಿನಾಂಕಗಳಂದು ಬೆಳಿಗ್ಗೆ 11:00ಗಂಟೆಯಿಂದ ಸಾಯಂಕಾಲ 5:00 ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಆದ್ದರಿಂದ ಎಲ್ಲಾ ಪಂಪ್ಸೆಟ್ ಫೀಡರ್ಗಳನ್ನು ಬೆಳಗ್ಗೆ 04:00 ಗಂಟೆಯಿಂದ ಸರಬರಾಜು ಮಾಡಲಾಗುವುದು ಹಾಗಾಗಿ ವಿದ್ಯುತ್ ಗ್ರಾಹಕರು ಜೆಸ್ಕಾಂ ನೊಂದಿಗೆ ಸಹಕರಿಸಲು ಕೋರಲಾಗಿದೆ

Leave a Reply

Your email address will not be published. Required fields are marked *