ಮಾನ್ವಿ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಓಂ.ಮಂಡಳಿ ಶಿವಶಕ್ತಿ ಅವತಾರ್ ಸೇವ ಸಂಸ್ಥಾನ್ ವತಿಯಿಂದ ವಂದೇ ಮಾತರಂ ರಾಷ್ಟçಗೀತೆಯ 150 ನೇ ವರ್ಷಚಾರಣೆ ಅಂಗವಾಗಿ ನಡೆದ ಬೃಹತ್ ಜಾಥಕ್ಕೆ ಓಂ.ಮಂಡಳಿ ಶಿವಶಕ್ತಿ ಅವತಾರ್ ಸೇವ ಸಂಸ್ಥಾನ್ ತಾಲೂಕು ಸಮಿತಿಯ ಬಿ.ಕೆ. ಅಕ್ಕಮ್ಮ ಚಾಲನೆ ನೀಡಿ ಮಾತನಾಡಿ ನಮ್ಮ ದೇಶಕ್ಕೆ ಸ್ವತಂತ್ರ್ಯ ಪೂರ್ವದಲ್ಲಿ ಸ್ವತಂತ್ರ್ಯ ಹೋರಾಟಗಾರರಿಗೆ ದೇಶಭಕ್ತಿರಿಗೆ ಸ್ಪೂರ್ತಿಯಾಗಿದ್ದ ವಂದೇ ಮಾತರಂ ರಾಷ್ಟçಗೀತೆಯನ್ನು ರಚಿಸಿ 150 ವರ್ಷ ಆದ ಸಂದರ್ಭದಲ್ಲಿ ತಾಲೂಕಿನ ದೇಶಭಕ್ತರನ್ನು ಒಳಗೊಂಡು ಜಾಗೃತಿ ಜಾಥವನ್ನು ಅಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಬಸವ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿಯ ವರೆಗೆ ನೂರಾರು ಜನರು ಭಾರತ ಮಾತೆಯ ಭಾವಚಿತ್ರದ ಮೆರವಣಿಗೆಯೊಂದಿಗೆ ಜಾಥ ನಡೆಸಿದರು.
ಓಂ.ಮಂಡಳಿ ಶಿವಶಕ್ತಿ ಅವತಾರ್ ಸೇವ ಸಂಸ್ಥಾನ್ ತಾಲೂಕು ಸಮಿತಿಯ ನೂರಾರು ಸದಸ್ಯರು,ಸಾರ್ವಜನಿಕರು ಭಾಗವಹಿಸಿದರು.

ಮಾನ್ವಿ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಓಂ.ಮಂಡಳಿ ಶಿವಶಕ್ತಿ ಅವತಾರ್ ಸೇವ ಸಂಸ್ಥಾನ್ ವತಿಯಿಂದ ವಂದೇ ಮಾತರಂ ರಾಷ್ಟ್ರಗೀತೆಯ 150 ನೇ ವರ್ಷಚಾರಣೆ ಅಂಗವಾಗಿ ಬೃಹತ್ ಜಾಥ ನಡೆಯಿತು.

Leave a Reply

Your email address will not be published. Required fields are marked *