Category: ಜಿಲ್ಲಾ

ಗಲಗ ಸುತ್ತಮುತ್ತಲ್ಲಿನ ಗ್ರಾಮಗಳಲ್ಲಿ ರಂಜಾನ ಹಬ್ಬದ ಪ್ರಯುಕ್ತ ಮುಸ್ಲಿಂ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆಯಲ್ಲಿ ಅನ್ಯಾಯ

ಅರಕೇರಾ : ತಾಲೂಕು ವ್ಯಾಪ್ತಿಯಲ್ಲಿಬರುವ ಗಲಗ,ಸುಣ್ಣದಕಲು,ಕಾಟಮಳ್ಳಿ,ಮುಂಡರಗಿ,ಶ್ಯಾನರದೊಡ್ಡಿ,ಮದರಕಲ್ ಸೇರಿದತೆ ಈ ಗ್ರಾಮಗಳಿಗೆ ರಂಜಾನ ಹಬ್ಬದ ಅಂಗವಾಗಿ ಆಹಾರ ಕಿಟ್ ವಿತರಣೆಮಾಡದೇ ಬಡವರ್ಗದವರಿಗೆ ಅನ್ಯಾಯವಾಗಿದೆ ಎಂದು ಗ್ರಾಮದ ಮೌಲಸಾಬ ನದಾಫ್, ಶಮ್ಯುಸುದ್ದಿನ್‌ಖುರಷಿ, ರಾಜಸಾಬ ಇವರುಗಳು ಸುದ್ದಿಗೋಷ್ಟಿಯಲ್ಲಿ ಒತ್ತಾಯಿಸಿದ್ದಾರೆ. ಅವರು ಅರಕೇರಾ ಪಟ್ಟಣದಲ್ಲಿ ಪ್ರತಿಕಾಭವನದಲ್ಲಿ ಸುದ್ದಿಘೋಷ್ಟಿಯಲ್ಲಿ…

..ಅಂಗನವಾಡಿ ಕೇಂದ್ರಕ್ಕೆ ಗ್ರಂಥಾಲಯ ಸ್ಥಳಾಂತರ, ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆಗೆ ಯಶಸ್ಸು: ಬಂಡೆಗುರು ಕರೇಗುಡ್ಡ

ಮಾನ್ವಿ : ತಾಲೂಕಿನ ನಕ್ಕುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಕರೆಗುಡ್ಡ ಗ್ರಾಮದಲ್ಲಿ ಹಳೆಯ ಅಂಗನವಾಡಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗ್ರಂಥಾಲಯವು ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರಲಿಲ್ಲ ಎಂದು ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಅಧ್ಯಕ್ಷರಾದ ಬಂಡೆಗುರು ಕರೇಗುಡ್ಡ ತಿಳಿಸಿದ್ದಾರೆ. ಈ…

ಏ.7 ರಂದು ಪಟ್ಟಣಕ್ಕೆ ಶಂಕರ ಬಿದರಿ ನಿವೃತ್ತ ಐ.ಜಿ.ಪಿ.ರವರು ಆಗಮಿಸಲಿದ್ದಾರೆ: ಅರುಣಕುಮಾರ ಚಂದಾ

ಮಾನ್ವಿ: ಪಟ್ಟಣದ ಪತ್ರಿಕಾ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾ.ಅಧ್ಯಕ್ಷರಾದ ಅರುಣಕುಮಾರ ಚಂದಾ ಮಾತನಾಡಿ ಏ.5 ರಂದು ಬೆಳಿಗ್ಗೆ 11 ಕ್ಕೆ ಪಟ್ಟಣದ ಸಿದ್ದರ್ಥ ಕಾಲೇಜಿನಲ್ಲಿ ನಡೆಯುವ ಬೇಸಿಗೆ ತರಬೇತಿ ಶಿಬಿರಕ್ಕೆ ಸಚಿವ ಎನ್.ಎಸ್.ಬೋಸರಾಜು ರವರು ಚಾಲನೆ ನೀಡಲಿದ್ದಾರೆ.…

ದೇವದುರ್ಗ ಪಟ್ಟಣದಲ್ಲಿ ಉಚಿತ ಸೈನಿಕರ ತರಬೇತಿ

ಅರಕೇರಾ: ಸೈನಿಕ ಅಕಾಡೆಮಿ ದೇವದುರ್ಗದಿಂದ ಅಗ್ನಿವೀರ, ಆರ್ಮಿ, ಪೋಲೀಸ್ ಹಾಗೂ ಪಿ.ಎಸ್.ಐ. ಹುದ್ದೆಗೆ ನೇಮಕ ಬಯಸುವ ಯುವಕರಿಗೆ ಉಚಿತ ತರಬೇತಿ ನೀಡುವ ಶಿಬಿರವನ್ನು ಆಯೋಜಿಸಲಾಗುತ್ತಿದೆ ಎಂದು ಸೈನಿಕ ಅಕಾಡೆಮಿಯ ಅಧ್ಯಕ್ಷ ಭಾನು ಪ್ರಕಾಶ ಖೇಣೇದ್‌ ತಿಳಿಸಿದರು. ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ,…

ನೇತಾಜಿ ಟ್ಯಾಲೆಂಟ್ ಹಂಟ್ ಪರೀಕ್ಷೆ ಯಶಸ್ವಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರ್ಗದರ್ಶನ ನೀಡುವ ಸಂಸ್ಥೆ: ಗಿರಿಧರ ಪೂಜಾರ್

ಮಾನ್ವಿ : ಮಾನ್ವಿ ತಾಲೂಕಿನ ಪಾಲಕರ ಮನದಲ್ಲಿ ವಿಶಿಷ್ಠ ಸ್ಥಾನ ಪಡೆದ ನೇತಾಜಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ನೀಡುವುದರ ಜೊತೆಗೆ ಅವರ ಭವಿಷ್ಯಕ್ಕೆ ಉತ್ತಮ ಮಾರ್ಗದರ್ಶನ ನೀಡಿ ಸಾರ್ಥಕ ಕೆಲಸ ಮಾಡುತ್ತಿದೆ ಎಂದು ರಾಜ್ಯ ಸಂಪನ್ಮೂಲ ವ್ಯಕ್ತಿ ಗಿರಿಧರ…

ನೀರು ಶುದ್ಧೀಕರಣ ಘಟಕಗಳ ಮೇಲೆ ಪುರಸಭೆ ಮುಖ್ಯಾಧಿಕಾರಿಗಳ ದಿಡೀರ್ ಭೇಟಿ, ಪರಿಶೀಲನೆ

ಲಿಂಗಸಗೂರು : ಪಟ್ಟಣದಲ್ಲಿ ಕುಡಿಯುವ ನೀರಿನ ಗುಣಮಟ್ಟ ಕಾಪಾಡುವ ಹಾಗೂ ಅಕ್ರಮ ನೀರು ಶುದ್ಧೀಕರಣ ಘಟಕಗಳನ್ನು ನಿಯಂತ್ರಿಸುವ ಉದ್ದೇಶದಿಂದ ಪುರಸಭೆ ಮುಖ್ಯಾಧಿಕಾರಿ ನಟರಾಜ ಅವರು ಅಧಿಕಾರಿಗಳ ತಂಡದೊಂದಿಗೆ ದಿಡೀರ್ ಭೇಟಿ ನೀಡಿ ವಿವಿಧ ನೀರು ಶುದ್ಧೀಕರಣ ಹಾಗೂ ಮಿನರಲ್ ವಾಟರ್ ತಯಾರಿಕಾ…

ಸಾವಿರಾರು ಭಕ್ತರ ಮಧ್ಯೆ ದೊಡ್ಡ ಹನುಮಂತ ದೇವರ ಜಾತ್ರೋತ್ಸವ ಅದ್ಧೂರಿ ಆಚರಣೆ

ಲಿಂಗಸಗೂರು, : ಪಟ್ಟಣದ ಆರಾಧ್ಯ ದೈವವಾದ ದೊಡ್ಡ ಹನುಮಂತ ದೇವರ ವಾರ್ಷಿಕ ಜಾತ್ರಾಮಹೋತ್ಸವವು ಭಕ್ತಿ, ಸಂಭ್ರಮ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಜಾತ್ರಾಮಹೋತ್ಸವದ ಅಂಗವಾಗಿ ಗುರುವಾರ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ಆರಂಭಗೊಂಡವು. ದೊಡ್ಡ ಹನುಮಂತ…

ಸಿಂಧನೂರಿನಲ್ಲಿ ನಕಲಿ ವೈದ್ಯರ ವಿರುದ್ಧ ಸಮರ: 16 ಕ್ಲಿನಿಕ್‌ಗಳ ಪರಿಶೀಲನೆ, ಕ್ರಮ ಕೈಗೊಂಡ ಅಧಿಕಾರಿಗಳ ತಂಡ

ಸಿಂಧನೂರು ಏ3: ಸಿಂಧನೂರು ತಾಲೂಕಿನಾದ್ಯಂತ ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದ ನಕಲಿ ವೈದ್ಯರ ವಿರುದ್ಧ ಆರೋಗ್ಯ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಮಾರ್ಗದರ್ಶನದಲ್ಲಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳಾದ ಡಾ.ಶಾಕೀರ ಸರ್ ತಾಲೂಕು ನೋಡಲ್ ಅಧಿಕಾರಿಗಳಾಗಿದ್ದು ಮಾನ್ಯರ…

ಮಸ್ಕಿ ತಾಲೂಕಿನಲ್ಲಿ ಕೆ.ಎ.ಎಸ್. ಮೋಟಾರ್ಸ್ ಶೋರೂಂ ಉದ್ಘಾಟಿಸಿದ ಮಾಜಿ ಸಚಿವ ವೆಂಕಟರಾವ್ ನಾಡಗೌಡ

ಮಸ್ಕಿ : ತಾಲೂಕಿನ ವ್ಯಾಪಾರ ಹಾಗೂ ವಾಹನ ಸೇವಾ ಕ್ಷೇತ್ರಕ್ಕೆ ಮತ್ತೊಂದು ಹೊಸ ಅಧ್ಯಾಯವಾಗಿ ಕೆ.ಎ.ಎಸ್. ಮೋಟಾರ್ಸ್ ನೂತನ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮ ಇಂದು ಸಂಭ್ರಮದ ವಾತಾವರಣದಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ (KOF) ರಾಜ್ಯಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ ಮುಖ್ಯ…

 ಮಸ್ಕಿ ತಾಲೂಕಿನಲ್ಲಿ 21 ಗ್ರಾಪಂ, ಕಳೆದ ಆರ್ಥಿಕ ವರ್ಷಕ್ಕೆ 4.49 ಕೋಟಿ ರೂ. ಕರ ವಸೂಲಾತಿ ಗುರಿ, 2.53 ಕೋಟಿ ರೂ. ತೆರಿಗೆ ಸಂಗ್ರಹ, ಶೇ. 56.43 ಪ್ರಗತಿ ಕರ ವಸೂಲಾತಿಯಲ್ಲಿ ಮಸ್ಕಿ ಪ್ರಥಮ ದಾಖಲೆ ಪ್ರಮಾಣದಲ್ಲಿ ಟ್ಯಾಕ್ಸ್ ಸಂಗ್ರಹ. ಮಸ್ಕಿ ತಾಲೂಕು ಟ್ಯಾಕ್ಸ್ ಸಂಗ್ರಹಣೆಯಲ್ಲಿ ಜಿಲ್ಲೆಗೆ ಫಸ್ಟ್

ಮಸ್ಕಿ : ಸ್ಥಳೀಯ ಮಟ್ಟದಿಂದ ತೆರಿಗೆ ವಸೂಲಾತಿಯಿಂದ ಗ್ರಾಮ ಪಂಚಾಯತಿಗಳ ಸ್ವಂತ ಸಂಪನ್ಮೂಲ ವೃದ್ಧಿಯಾಗಲಿದ್ದು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅನುಕೂಲವಾಗುತ್ತದೆ ಹಾಗೂ ಗ್ರಾಮ ಪಂಚಾಯತಿಗಳ ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಿದೆ 2024-25ನೇ ಸಾಲಿನಲ್ಲಿ 2.53 ಕೋಟಿ ಸಂಗ್ರಹಣೆ ಮಾಡುವ…