ತಿಂಥಣಿ ಬ್ರಿಡ್ಜ್ ನಲ್ಲಿ ಹಾಲುಮತ ಸಂಸ್ಕೃತಿ ವೈಭವ..!ಸಿಂಧನೂರು ಎಪಿಎಂಸಿ ವರ್ತಕರ ಸಂಘದಿಂದ 9 ಕ್ವಿಂಟಲ್ ಅಕ್ಕಿ ದಾನ
ತಿಂಥಣಿ ಬ್ರಿಡ್ಜ್ ಕನಕಗುರು ಪೀಠದಲ್ಲಿ ಜ.12, 13, 14, ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆಯುವ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮಕ್ಕಾಗಿ ಸಿಂಧನೂರು ಎಪಿಎಂಸಿ ವರ್ತಕರ ಸಂಘದಿಂದ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮುಖಂಡ ಕೆ.ಕರಿಯಪ್ಪ ನೇತೃತ್ವದಲ್ಲಿ ಎಪಿಎಂಸಿ ವರ್ತಕರು ಕನಕ…
